ಎಣ್ಣೆ ಪ್ರಿಯರೇ ಎಚ್ಚರ.. ಕುಡಿದ ನಂತರ ಕಣ್ಣು ಕೆಂಪಾಗೋದು ಕಾಮನ್‌ ಅಲ್ಲ.. ನಿಮ್ಮ ದೇಹ ಕೊಡುತ್ತಿರುವ ರೆಡ್ ಸಿಗ್ನಲ್! ನಿರ್ಲಕ್ಷಿಸಿದ್ರೆ ಅಷ್ಟೇ..

Health effects of alcohol: ಮದ್ಯಪಾನ ಮಾಡುವುದರಿಂದ ಕಣ್ಣಿನ ಕಿರಿಕಿರಿ ಮತ್ತು ದೃಷ್ಟಿ ಮಂದವಾಗುವಂತಹ ಸಮಸ್ಯೆಗಳು ಉಂಟಾಗಬಹುದು. ಈ ಪರಿಣಾಮವು ರಕ್ತನಾಳಗಳ ಹಿಗ್ಗುವಿಕೆಯಿಂದ ಉಂಟಾಗುತ್ತದೆ. 

ಎಣ್ಣೆ ಪ್ರಿಯರೇ ಎಚ್ಚರ.. ಕುಡಿದ ನಂತರ ಕಣ್ಣು ಕೆಂಪಾಗೋದು ಕಾಮನ್‌ ಅಲ್ಲ.. ನಿಮ್ಮ ದೇಹ ಕೊಡುತ್ತಿರುವ ರೆಡ್ ಸಿಗ್ನಲ್! ನಿರ್ಲಕ್ಷಿಸಿದ್ರೆ ಅಷ್ಟೇ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.