ಮುಖದಲ್ಲಿ ಈ 4 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಹಾರ್ಟ್‌ ಅಪಾಯದಲ್ಲಿದೆ ಎಂದರ್ಥ! ಹೃದಯಾಘಾತಕ್ಕೂ ಮುನ್ನ ದೇಹ ಕೊಡುವ ಮುಖ್ಯ ಮುನ್ಸೂಚನೆ ಇದು

Heart Attack Warning Signs: ಹೃದಯಾಘಾತ ಇತ್ತೀಚೆಗೆ ಅತೀ ಚಿಕ್ಕ ವಯಸ್ಸಿನಲ್ಲಿಯೇ ಹಲವರ ಪ್ರಾಣವನ್ನು ಕಸಿದುಕೊಳ್ಳುತ್ತಿದೆ. ನಾವು ಕೆಲವೊಂದು ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸುವುದರಿಂದ ಹೃದಯಾಘಾತವನ್ನು ತಪ್ಪಿಸಬಹುದು. 
 

ಮುಖದಲ್ಲಿ ಈ 4 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಹಾರ್ಟ್‌ ಅಪಾಯದಲ್ಲಿದೆ ಎಂದರ್ಥ! ಹೃದಯಾಘಾತಕ್ಕೂ ಮುನ್ನ ದೇಹ ಕೊಡುವ ಮುಖ್ಯ ಮುನ್ಸೂಚನೆ ಇದು

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.