ಹಾವು ಕಚ್ಚಿದ ಕೂಡಲೆ ಆ ಜಾಗಕ್ಕೆ ಈ ಎಲೆಯನ್ನು ಅರೆದು ಹಚ್ಚಿದರೆ ತಕ್ಷಣವೇ ಇಳಿಯುತ್ತೆ ವಿಷ! ಪ್ರಾಣವನ್ನೇ ಉಳಿಸುವ ಶಕ್ತಿಶಾಲಿ ಮನೆಮದ್ದು

first aid for snake bite: ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಹಾವು ಕಡಿತದಿಂದ ಸಾಯುತ್ತಾರೆ. ಕಡಿಮೆ ವಿಷಕಾರಿ ಹಾವಿನ ಕಡಿತದಿಂದ ಜೀವ ಉಳಿಸಬಹುದು. 

Written by - Chetana Devarmani | Last Updated : Mar 9, 2025, 02:49 PM IST
  • ಲಕ್ಷಾಂತರ ಜನರು ಹಾವು ಕಡಿತದಿಂದ ಸಾಯುತ್ತಾರೆ
  • ಅತ್ಯಂತ ವಿಷಕಾರಿ ಹಾವುಗಳು ಯಾವುವು?
  • ಹಾವು ಕಚ್ಚಿದ ಕೂಡಲೇ ಏನು ಮಾಡಬೇಕು?
ಹಾವು ಕಚ್ಚಿದ ಕೂಡಲೆ ಆ ಜಾಗಕ್ಕೆ ಈ ಎಲೆಯನ್ನು ಅರೆದು ಹಚ್ಚಿದರೆ ತಕ್ಷಣವೇ ಇಳಿಯುತ್ತೆ ವಿಷ! ಪ್ರಾಣವನ್ನೇ ಉಳಿಸುವ ಶಕ್ತಿಶಾಲಿ ಮನೆಮದ್ದು
ಹಾವು ಕಡಿತ

what to do if snake bites: ಪ್ರಪಂಚದಾದ್ಯಂತ ಸುಮಾರು 3,500 ಜಾತಿಯ ಹಾವುಗಳು ಕಂಡುಬಂದರೂ, ಭಾರತದಲ್ಲಿ ಕೇವಲ 343 ಜಾತಿಯ ಹಾವುಗಳು ಮಾತ್ರ ಕಂಡುಬರುತ್ತವೆ. ಪ್ರಪಂಚದಾದ್ಯಂತ ಇರುವ 3,500 ಜಾತಿಯ ಹಾವುಗಳಲ್ಲಿ, ಕೇವಲ 600 ಮಾತ್ರ ವಿಷಕಾರಿ ಹಾವುಗಳಾಗಿದ್ದು, ಅವುಗಳ ಕಡಿತವು ಮನುಷ್ಯನ ಸಾವಿಗೆ ಕಾರಣವಾಗಬಹುದು.  

Add Zee News as a Preferred Source

ಭಾರತದಲ್ಲಿ ಹಾವುಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿಯ ಮಟ್ಟ ಕಡಿಮೆ ಆಗಿದೆ.ಭಾರತದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಜನರು ಹಾವುಗಳಿಂದ ಕಚ್ಚಲ್ಪಡುತ್ತಾರೆ. ಇದರಲ್ಲಿ 60 ಸಾವಿರ ಜನರು ಸಾಯುತ್ತಾರೆ. 1. 5 ಲಕ್ಷ ಜನರು ಶಾಶ್ವತ ಪಾರ್ಶ್ವವಾಯು ಅಥವಾ ಇತರ ರೀತಿಯ ಅಂಗವೈಕಲ್ಯಕ್ಕೆ ಬಲಿಯಾಗುತ್ತಾರೆ. 

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಹಾವು ಕಡಿತದಿಂದ ಸಾಯುತ್ತಾರೆ. ಕಡಿಮೆ ವಿಷಕಾರಿ ಹಾವಿನ ಕಡಿತದಿಂದ ಜೀವ ಉಳಿಸಬಹುದು. ಕೋಬ್ರಾ ಮತ್ತು ಕಾಳಿಂಗ ಸರ್ಪದಂತಹ ತೀವ್ರ ವಿಷಕಾರಿ ಹಾವಿನ ಕಡಿತದಿಂದ ಸಾವು ಖಚಿತ. ಅತ್ಯಂತ ವಿಷಕಾರಿ ಹಾವುಗಳು ನಾಗರಹಾವು, ಕಾಳಿಂಗ ಸರ್ಪ, ಕ್ರೈಟ್ ಮತ್ತು ಕಪ್ಪು ಮಾಂಬಾ ಇತ್ಯಾದಿ ಎಂದು ನಂಬಲಾಗಿದೆ.  

ಇದನ್ನೂ ಓದಿ: ಮೊಸರನ್ನು ಹೀಗೆ ಸೇವಿಸಿದರೆ ಮಾತ್ರ ಅಮೃತ ! ಇಲ್ಲವಾದರೆ ನಯಾಪೈಸೆ ಪ್ರಯೋಜನ ದೇಹಕ್ಕೆ ಸಿಗುವುದಿಲ್ಲ !

ಮೊದಲು ತುರ್ತು ನಂಬರ್‌ಗೆ ಕರೆ ಮಾಡಿ. ಹಾವು ಕಚ್ಚಿದ ಪ್ರದೇಶವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಹಾವು ಕಚ್ಚಿದ ಜಾಗವನ್ನು ಸ್ವಚ್ಛವಾದ ಬಟ್ಟೆಯಿಂದ ಬಿಗಿಯಾಗಿ ಕಟ್ಟಿಕೊಳ್ಳಿ. ಇದರಿಂದ ವಿಷ ಮೇಲೆಕ್ಕೆ ಏರುವುದಿಲ್ಲ. ಕಚ್ಚಿ ಜಾಗದಲ್ಲಿಯೇ ಉಳಿಯುತ್ತದೆ. 

ನಿಮ್ಮ ಬಾಯಿಯ ಮೂಲಕ ವಿಷವನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ. ಗಾಯವನ್ನು ನೀರಿನಲ್ಲಿ ಮುಳುಗಿಸಬೇಡಿ ಅಥವಾ ಐಸ್ ಹಚ್ಚಬೇಡಿ. ನೋವು ನಿವಾರಕವಾಗಿ ಆಲ್ಕೋಹಾಲ್ ಬಳಸಬೇಡಿ. ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಡಿ.

ಹಾವು ಕಚ್ಚಿದ ವ್ಯಕ್ತಿಗೆ ಶಾಂತವಾಗಿ ಒಂದೆಡೆ ಮಲಗಿಸಿ. ಈಗ ಇದಕ್ಕೆ ಒಂದಿಷ್ಟು ಬೇವಿನ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಅರೆಯಿರಿ. ಬೇವಿನ ಎಲೆಯ ರಸವನ್ನು ಹಾವು ಕಚ್ಚಿದ ಜಾಗದ ಮೇಲೆ ಹಿಂಡಿ. ಅರೆದ ಬೇವಿನ ಎಲೆಯನ್ನು ಗಾಐದ ಮೇಲೆ ಇಡಿ. ಇದರಿಂದ ವಿಷ ಮೈಯೆಲ್ಲ ಹರಡುವುದಿಲ್ಲ. 

ಆಸ್ಪತ್ರೆಗೆ ಕೊಂಡೊಯ್ಯುವವರೆಗೆ ಬೇವಿನ ಎಲೆಯ ಈ ಮದ್ದು ಪ್ರಯೋಜನಕಾರಿಯಾಗಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗನೆ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ. 

ಇದನ್ನೂ ಓದಿ: ಕಲ್ಲಂಗಡಿ ರಸದಲ್ಲಿ ಈ ಪುಡಿ ಬೆರೆಸಿ ಕುಡಿದರೆ ಒಂದೇ ವಾರದಲ್ಲಿ ಕರಗುತ್ತೆ ಹೊಟ್ಟೆ ಮತ್ತು ಸೊಂಟದ ಬೊಜ್ಜು!

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News