ಕಿಡ್ನಿ ಸ್ಟೋನ್‌ ಕರಗಿಸುವ ಚಮತ್ಕಾರಿ ಎಲೆ.. ಜಗಿದು ತಿಂದರೆ ಸಾಕು ಕಲ್ಲು ಕರಗಿ ನೋವಿಲ್ಲದೇ ಹೊರಬರುವುದು!

kidney stones home remedies: ಕಿಡ್ನಿ ಸ್ಟೋನ್‌ ಸಮಸ್ಯೆಗೆ ಮೂಲ ಕಾರಣ ಯೂರಿಕ್ ಆಸಿಡ್‌ ಹೆಚ್ಚಳ. ಇದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ ಸಂಧಿವಾತ, ಮಧುಮೇಹ, ಕೀಲು ನೋವು, ಊತ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ಸಂಭವಿಸುತ್ತವೆ. 

Written by - Chetana Devarmani | Last Updated : Oct 14, 2025, 11:23 PM IST
  • ಕಿಡ್ನಿ ಸ್ಟೋನ್‌ ಸಮಸ್ಯೆಗೆ ಮೂಲ ಕಾರಣ
  • ಮೂತ್ರಪಿಂಡದ ಕಲ್ಲು ಕರಗಿಸಲು ಮನೆಮದ್ದು
  • ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು
ಕಿಡ್ನಿ ಸ್ಟೋನ್‌ ಕರಗಿಸುವ ಚಮತ್ಕಾರಿ ಎಲೆ.. ಜಗಿದು ತಿಂದರೆ ಸಾಕು ಕಲ್ಲು ಕರಗಿ ನೋವಿಲ್ಲದೇ ಹೊರಬರುವುದು!

kidney stones home remedies: ಮೂತ್ರಪಿಂಡದ ಕಲ್ಲುಗಳು ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ, ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಔಷಧಿಗಳ ಹೊರತಾಗಿ ಕೆಲವು ಆಯುರ್ವೇದದ ಗಿಡ ಮೂಲಿಕೆಗಳಿಂದ ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು. 

Add Zee News as a Preferred Source

ಇದನ್ನೂ ಓದಿ: ಕಣ್ಣುಗಳ ಆರೋಗ್ಯಕ್ಕೆ ಸಂಜೀವಿನಿ ಈ ಹಣ್ಣು... 70 ವರ್ಷ ದಾಟಿದ್ರೂ ಬೇಕಿಲ್ಲ ಕನ್ನಡಕ, ದೃಷ್ಟಿ ದೋಷಕ್ಕೆ ಇದೊಂದೆ ಮದ್ದು.. ಪೊರ ಸಮಸ್ಯೆಯೂ ಬರಲ್ಲ!

ಈ ಆಯುರ್ವೇದದ ಮೂಲಿಕೆಗಳಲ್ಲಿ ಒಂದು ಗಿಲೋಯ್. ಇದು ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಯೂರಿಕ್ ಆಮ್ಲದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ಗಿಲೋಯ್ ಪ್ರಯೋಜನಕಾರಿಯಾಗಿದೆ. ಗಿಲೋಯ್‌ನಲ್ಲಿ ಉರಿಯೂತದ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಯೂರಿಕ್ ಆಸಿಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.  

ಗಿಲೋಯ್‌ ಅನ್ನು ಪ್ರತಿದಿನ ಬಳಸುವುದು ಪ್ರಯೋಜನಕಾರಿಯಾಗಿದೆ. ಗಿಲೋಯ್‌ನ ತಾಜಾ ಎಲೆಗಳು ಮತ್ತು ಕಾಂಡವನ್ನು ಕಿತ್ತುಕೊಳ್ಳಿ. ಇದನ್ನು ಚೆನ್ನಾಗಿ  ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ. 1 ಲೋಟ ನೀರು ಮತ್ತು ಈ ಪುಡಿಯನ್ನು ಬಾಣಲೆಯಲ್ಲಿ ಹಾಕಿ ಅರ್ಧಕ್ಕೆ ಇಳಿಸುವವರೆಗೆ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದು ಕ್ಯಾನ್ಸರ್‌ ಜೊತೆಗೆ ಮಧುಮೇಹವನ್ನು ಸಹ ತಡೆಯುತ್ತದೆ. 

ಇದನ್ನೂ ಓದಿ: ಮಧುಮೇಹಿಗಳು ಈ ಎಲೆ ಜಗಿದು ತಿಂದರೆ ಬ್ಲಡ್‌ ಶುಗರ್‌ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು!

ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.
 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News