ಹಲಸಿನ ಹಣ್ಣಿಗಿಂತ ಅದರ ಬೀಜ ಈ ಮಾರಕ ರೋಗಗಳಿಗೆ ಮದ್ದು.. ಆರೋಗ್ಯ ಕವಚ..! ಗಂಭೀರ ಸಮಸ್ಯೆಗಳಿಗೆ ರಾಮಬಾಣ.. 

Jackfruit seeds health : ಹಲಸಿನ ಹಣ್ಣಿನ ಆರೋಗ್ಯದ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಅದರ ಬೀಜಗಳ ಬಗ್ಗೆ ಜನರು ಅಲಸ್ಯವಹಿಸುತ್ತಾರೆ. ಅದನ್ನು ಕಸದಂತೆ ಕಾಣುತ್ತಾರೆ. ಆದರೆ ಹಲಸಿನ ಬೀಜಗಳು ಕಬ್ಬಿಣದಿಂದ ಸಮೃದ್ಧವಾಗಿದ್ದು, ರಕ್ತಹೀನತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.. 

ಹಲಸಿನ ಹಣ್ಣಿಗಿಂತ ಅದರ ಬೀಜ ಈ ಮಾರಕ ರೋಗಗಳಿಗೆ ಮದ್ದು.. ಆರೋಗ್ಯ ಕವಚ..! ಗಂಭೀರ ಸಮಸ್ಯೆಗಳಿಗೆ ರಾಮಬಾಣ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.