ಆಪರೇಷನ್‌ ಅಗತ್ಯವೇ ಇಲ್ಲ.. ಹಿತ್ತಲಲ್ಲೇ ಸಿಗುವ ಈ ಹೂವಿನಿಂದ ಎಷ್ಟೇ ದೊಡ್ಡದಿದ್ರೂ ಸರಾಗವಾಗಿ ಹೊರಹೋಗುವುದು ಕಿಡ್ನಿ ಸ್ಟೋನ್!‌

home remedies for kidney stones: ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ದಾಸವಾಳದ ಹೂವು ಉತ್ತಮ ಮನೆಮದ್ದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಅದನ್ನು ಹೇಗೆ ಬಳಸುವುದು ಎಂದು ಕಲಿಯೋಣ.

Written by - Savita M B | Last Updated : Apr 6, 2025, 11:29 AM IST
  • ಮೂತ್ರಪಿಂಡದ ಕಲ್ಲುಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಗಂಭೀರ ಸಮಸ್ಯೆಯಾಗಿದೆ.‌
  • ಕಿಡ್ನಿ ಸ್ಟೋನ್ ತೆಗೆದುಹಾಕಲು ಹಲವು ಔಷಧಿಗಳು ಮತ್ತು ಚಿಕಿತ್ಸೆಗಳು ಲಭ್ಯವಿದೆ.
ಆಪರೇಷನ್‌ ಅಗತ್ಯವೇ ಇಲ್ಲ.. ಹಿತ್ತಲಲ್ಲೇ ಸಿಗುವ ಈ ಹೂವಿನಿಂದ ಎಷ್ಟೇ ದೊಡ್ಡದಿದ್ರೂ ಸರಾಗವಾಗಿ ಹೊರಹೋಗುವುದು ಕಿಡ್ನಿ ಸ್ಟೋನ್!‌

kidney stone: ಮೂತ್ರಪಿಂಡದ ಕಲ್ಲುಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ, ಕಡಿಮೆ ನೀರು ಕುಡಿಯುವುದು, ಹೆಚ್ಚು ಮಾಂಸ ತಿನ್ನುವುದು, ಹೆಚ್ಚಿನ ಯೂರಿಕ್ ಆಮ್ಲ, ಬೊಜ್ಜು, ಗೌಟ್, ಮಧುಮೇಹ ಇತ್ಯಾದಿಗಳು ಸಹ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಕಿಡ್ನಿ ಸ್ಟೋನ್ ತೆಗೆದುಹಾಕಲು ಹಲವು ಔಷಧಿಗಳು ಮತ್ತು ಚಿಕಿತ್ಸೆಗಳು ಲಭ್ಯವಿದೆ. ಇದಲ್ಲದೇ ಹಲವು ಮನೆಮದ್ದುಗಳು ಇವೆ.. ಬನ್ನಿ, ಅಂತಹ ಒಂದು ಮನೆಮದ್ದಿನ ಬಗ್ಗೆ ಈಗ ತಿಳಿದುಕೊಳ್ಳೋಣ.

Add Zee News as a Preferred Source

ಮೂತ್ರಪಿಂಡದ ಕಲ್ಲಿನ ಲಕ್ಷಣಗಳು:

- ಬೆನ್ನಿನ ಕೆಳಭಾಗದಲ್ಲಿ ತೀವ್ರ ನೋವು.

-ಹೊಟ್ಟೆ ನೋವು

- ವಾಕರಿಕೆ ಅಥವಾ ವಾಂತಿ

-ಜ್ವರ

- ಮೂತ್ರದಲ್ಲಿ ರಕ್ತ

- ದುರ್ವಾಸನೆ ಬೀರುವ ಮೂತ್ರ

ಇದನ್ನೂ ಓದಿ: ಮೂಲದಿಂದಲೇ ಮಧುಮೇಹವನ್ನ ಗುಣಪಡಿಸುವ ಶಕ್ತಿಶಾಲಿ ಕಾಳು! ನೀರಲ್ಲಿ ನೆನಸಿ ಕುಡಿದ್ರೆ ಸದಾ ನಾರ್ಮಲ್‌ ಇರುತ್ತೆ ಬ್ಲಡ್‌ ಶುಗರ್..

ಮೂತ್ರಪಿಂಡದ ಕಲ್ಲುಗಳನ್ನು ತೊಡೆದುಹಾಕವುದು ಹೇಗೆ?
ಮೂತ್ರಪಿಂಡದ ಕಲ್ಲುಗಳು ಹಲವು ಗಾತ್ರಗಳಲ್ಲಿ ಬರುತ್ತವೆ. ಸಣ್ಣ ಕಲ್ಲುಗಳು ಮೂತ್ರದ ಮೂಲಕ ಹೊರಬರುತ್ತವೆ. ಕೆಲವೊಮ್ಮೆ ದೊಡ್ಡ ಕಲ್ಲುಗಳು ಮೂತ್ರದಲ್ಲಿ ಹೊರಬರಲು ಕಷ್ಟವಾಗುತ್ತದೆ, ಇದಕ್ಕೆ ಔಷಧಿ ಮತ್ತು ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕೆಲವೊಮ್ಮೆ ಮನೆಮದ್ದುಗಳ ಮೂಲಕ ಕಿಡ್ನಿಸ್ಟೋನ್ ತೆಗೆದುಹಾಕಬಹುದು.

ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ದಾಸವಾಳ: 
ಕಿಡ್ನಿ ಸ್ಟೋನ್ ತೆಗೆದುಹಾಕಲು ದಾಸವಾಳದ ಹೂವು ಉತ್ತಮ ಮತ್ತು ಸುರಕ್ಷಿತ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ. ನೀವು ಅದರ ಪುಡಿಯನ್ನು ನೀರಿನೊಂದಿಗೆ ಬೆರೆಸಿ‌ ಕುಡಿದರೆ ಈ ಸಮಸ್ಯೆಯನ್ನು ಸುಲಭವಾಗಿ ತೊಡೆದುಹಾಕಬಹುದು.

ದಾಸವಾಳದ ಪುಡಿಯನ್ನು ಹೇಗೆ ತೆಗೆದುಕೊಳ್ಳುವುದು?
ರಾತ್ರಿ ಊಟದ ಒಂದೂವರೆ ಗಂಟೆಯ ನಂತರ ಒಂದು ಚಮಚ ದಾಸವಾಳದ ಹೂವಿನ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ದಾಸವಾಳದ ಹೂವಿನ ಪುಡಿಯನ್ನು ಸೇವಿಸಿದ ನಂತರ ಮೂರರಿಂದ ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನಬಾರದು. 

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು:
ನಿಮಗೆ ತೀವ್ರ ಜ್ವರ, ವಿಪರೀತ ನೋವು ಮತ್ತು ಮೂತ್ರದಲ್ಲಿ ರಕ್ತ ಇದ್ದರೆ, ಯಾವುದೇ ಮನೆಮದ್ದುಗಳನ್ನು ಪ್ರಯತ್ನಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

(ಗಮನಿಸಿ: ಇಲ್ಲಿರುವ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ದಯವಿಟ್ಟು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಇದನ್ನೂ ಓದಿ: ಮೂಲದಿಂದಲೇ ಮಧುಮೇಹವನ್ನ ಗುಣಪಡಿಸುವ ಶಕ್ತಿಶಾಲಿ ಕಾಳು! ನೀರಲ್ಲಿ ನೆನಸಿ ಕುಡಿದ್ರೆ ಸದಾ ನಾರ್ಮಲ್‌ ಇರುತ್ತೆ ಬ್ಲಡ್‌ ಶುಗರ್..

 

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

...Read More

Trending News