ಎಚ್ಚರದಿಂದಿರಿ.. ಒಂದೇ ಒಂದು ಜೇನು ಹುಳು ದೇಹದ ಈ ಭಾಗದಲ್ಲಿ ಕಚ್ಚಿದರೆ ಸಾವು ಖಚಿತ..! ಹೃದಯಾಘಾತ ಸಾಧ್ಯತೆ..

Honey Bee bite to Heart attack : ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಗುರುವಾರ ಇಂಗ್ಲೆಂಡ್‌ನಲ್ಲಿ ನಿಧನರಾದರು. 53 ವರ್ಷದ ಸಂಜಯ್ ಕುಮಾರ್ ಹೃದಯಾಘಾತದಿಂದ ನಿಧನರಾದರು. ಮೂಲಗಳ ಪ್ರಕಾರ, ಪೋಲೋ ಪಂದ್ಯ ಆಡುತ್ತಿದ್ದಾಗ ಅವರಿಗೆ ಉಸಿರಾಟದ ತೊಂದರೆ ಕಾಣಿಸಿತು. ತಕ್ಷಣ ಪಂದ್ಯವನ್ನು ನಿಲ್ಲಿಸಿ ಮೈದಾನದಿಂದ ಹೊರಬಂದರು, ಆದರೆ ಸ್ವಲ್ಪ ಸಮಯದ ನಂತರ ಅವರಿಗೆ ಹೃದಯಾಘಾತವಾಯಿತು. 

ಎಚ್ಚರದಿಂದಿರಿ.. ಒಂದೇ ಒಂದು ಜೇನು ಹುಳು ದೇಹದ ಈ ಭಾಗದಲ್ಲಿ ಕಚ್ಚಿದರೆ ಸಾವು ಖಚಿತ..! ಹೃದಯಾಘಾತ ಸಾಧ್ಯತೆ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.