ಈ ಒಂದೇ ಒಂದು ಪದಾರ್ಥವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ವಾರಗಳಲ್ಲಿ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು! ಮಧುಮೇಹಕ್ಕೂ ಇದು ವರದಾನವೂ

benefits of isabgol: ಬೇಸಿಗೆಗಾಲ ಶುರುವಾಗಿದೆ ದೇಹವನ್ನು ತಂಪಾಗಿ ಇರಿಸಲು ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಮಜ್ಜಿಗೆ ನಮ್ಮ ದೇಹವನ್ನು ತಂಪಾಗಿರಿಸುವುದಷ್ಟೇ ಅಲ್ಲದೆ ಅನೇಕ ಆರೋಗ್ಯ ಪ್ರಯೋಜನೆಗಳನ್ನು ಸಹ ನೀಡುತ್ತದೆ.   

Written by - Zee Kannada News Desk | Last Updated : Mar 8, 2025, 10:06 AM IST
  • ಹೊಟ್ಟೆಯ ಬೊಜ್ಜು ಹಾಗೂ ಅಧಿಕ ಇಂದು ತೂಕ ಅನೇಕರನ್ನು ಕಾಡುವ ಸಮಸ್ಯೆ.
  • ಕೆಲವೊಂದು ಮನೆಮದ್ದುಗಳು ತೂಕ ಇಳಿಸಿಕೊಳ್ಳಲು ಮ್ಯಾಜಿಕ್‌ನಂತೆ ಕೆಲಾ ಮಾಡುತ್ತದೆ.
  • ಮಜ್ಜಿಗೆಯಲ್ಲಿ ಇಸಾಗ್ಬೋಲ್‌ ಬೆರೆಸಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದು.
ಈ ಒಂದೇ ಒಂದು ಪದಾರ್ಥವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ವಾರಗಳಲ್ಲಿ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು! ಮಧುಮೇಹಕ್ಕೂ ಇದು ವರದಾನವೂ

benefits of isabgol: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೊಟ್ಟೆಯ ಬೊಜ್ಜು ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕಳ್ಳಲು ಹಾಗೂ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ಅನೇಕ ಕಸರತ್ತು ಹಾಗೂ ಪಥ್ಯಗಳನ್ನು ಪಾಲಿಸುತ್ತಾರೆ. ಆದರೆ, ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವ ಮೂಲಕ ನಾವು ತೂಕವನ್ನು ಇಳಿಸಿಕೊಂಡು ಜೊತೆ ಜೊತೆಗೆ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಬಹುದು.

Add Zee News as a Preferred Source

ಇಸಾಬ್ಗೋಲ್‌ ಅನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ನೀವು ತೂಕವನ್ನು ಇಳಸಿಕೊಳ್ಳುವುದಷ್ಟೇ ಅಲ್ಲದೆ, ಮಧುಮೇಹವನ್ನು ಸಹ ಕಂಟ್ರೋಲ್‌ನಲ್ಲಿ ಇಡಬಹುದು. ಇಸಾಬ್ಗೋಲ್ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಮಜ್ಜಿಗೆಯಲ್ಲಿ ಇದನ್ನು  ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತದೆ. ತೂಕ ಇಳಿಕೆ ಅಷ್ಟೇ ಅಲ್ಲದೆ ಮಲಬದ್ದತೆಯನ್ನು ಸಹ ಕಡಿಮೆ ಮಾಡುತ್ತದೆ.

ಬೊಜ್ಜಿನ ಸಮಸ್ಯೆಯಲ್ಲೂ ಎಸಾಬ್ಗೋಲ್ ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇಸಾಬ್ಗೋಲ್‌ ತುಂಬಾ ಉಪಯುಕ್ತ. ಇದನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ತ್ವರಿತವಾಗಿ ಸುಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದನ್ನು ಕುಡಿದರೆ, ತೂಕ ಇಳಿಸಿಕೊಂಡು ನೀವು ಸ್ಲಿಮ್‌ ಆಗಿ ಕಾಣಬಹುದು.

ನಿಮಗೆ ಅತಿಸಾರ ಅಥವಾ ಹೊಟ್ಟೆ ನೋವು ಮುಂತಾದ ಸಮಸ್ಯೆಗಳಿದ್ದರೆ ಎಸಾಬ್ಗೋಲ್ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ಜನರು ಇದನ್ನು ಬಳಸುತ್ತಾರೆ. ವೈದ್ಯರು ಸಹ Esabgol ತೆಗೆದುಕೊಳ್ಳುವುದನ್ನು ಶಿಫಾರಸು ಮಾಡುತ್ತಾರೆ. ಮಜ್ಜಿಗೆಯಲ್ಲಿ ಇಸಾಬ್ಗೋಲ್‌ ಅನ್ನು ಬೆರೆಸಿ ಕುಡಿಯುವುದರಿಂದ ಮಧುಮೇಹ ಅಷ್ಟೆ ಅಲ್ಲದೆ ಹೃದಯವು ಆರೋಗ್ಯಕರವಾಗಿರುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News