ಕಿಡ್ನಿ ಸ್ಟೋನ್‌.. ದೊಡ್ಡ ದೊಡ್ಡ ಕಲ್ಲುಗಳನ್ನೂ ಕ್ಷಣಾರ್ಧಲ್ಲಿ ಕರಗಿಸುತ್ತೆ ಈ ಮನೆಮದ್ದು..! ಹೇಗೆ ಗೊತ್ತೆ

Kidney stone treatment : ಮೂತ್ರಪಿಂಡದಲ್ಲಿನ ಕಲ್ಲುಗಳು ಸಾಕಷ್ಟು ನೋವುಗಳನ್ನು ನೀಡುತ್ತವೆ. ಅದಕ್ಕಾಗಿ ಅವುಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು. ಕೆಲವು ಜನರು ಕಿಡ್ನಿ ಸ್ಟೋನ್‌ ಆಗುತ್ತಲೇ ಭಯಗೊಂಡು ಕುಗ್ಗಿ ಹೋಗುತ್ತಾರೆ. ಅಂತಹವರಿಗೆ ಈ ಒಂದು ಪಾನೀಯ ಸಹಾಯಕವಾಗುತ್ತದೆ.. ಬನ್ನಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ..

Written by - Krishna N K | Last Updated : Jun 12, 2025, 06:47 PM IST
    • ಮೂತ್ರಪಿಂಡದಲ್ಲಿನ ಕಲ್ಲುಗಳು ಸಾಕಷ್ಟು ನೋವುಗಳನ್ನು ನೀಡುತ್ತವೆ.
    • ಕೆಲವು ಜನರು ಕಿಡ್ನಿ ಸ್ಟೋನ್‌ ಆಗುತ್ತಲೇ ಭಯಗೊಂಡು ಕುಗ್ಗಿ ಹೋಗುತ್ತಾರೆ.
    • ಅಂತಹವರಿಗೆ ಈ ಒಂದು ಪಾನೀಯ ಸಹಾಯಕವಾಗುತ್ತದೆ.
ಕಿಡ್ನಿ ಸ್ಟೋನ್‌.. ದೊಡ್ಡ ದೊಡ್ಡ ಕಲ್ಲುಗಳನ್ನೂ ಕ್ಷಣಾರ್ಧಲ್ಲಿ ಕರಗಿಸುತ್ತೆ ಈ ಮನೆಮದ್ದು..! ಹೇಗೆ ಗೊತ್ತೆ
Kidney stone

Remedies for Kidney Stones : ಮೂತ್ರದಲ್ಲಿನ ತ್ಯಾಜ್ಯ ಉತ್ಪನ್ನಗಳು ಮೂತ್ರಪಿಂಡಗಳಿಂದ ಸರಿಯಾಗಿ ಹೊರಹಾಕಲ್ಪಡದಿದ್ದಾಗ ಈ ಕಲ್ಲುಗಳು (Kidney stone) ರೂಪುಗೊಳ್ಳುತ್ತವೆ. ಅಂದಹಾಗೆ.. ಮೂತ್ರಪಿಂಡದಲ್ಲಿ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಕಾಫಿ ಕುಡಿಯಬಹುದು ಅಂತ ಅಧ್ಯಯನಗಳು ಸೂಚಿಸುತ್ತವೆ. ಹೇಗೆ ಅಂತೀರಾ.. ಬನ್ನಿ ನೋಡೋಣ..

Add Zee News as a Preferred Source

ಹೆಲ್ತ್‌ಲೈನ್ ಪ್ರಕಾರ, ಮಕ್ಕಳು ಮತ್ತು ಹದಿಹರೆಯದವರು ಸೇರಿದಂತೆ ಎಲ್ಲಾ ವಯಸ್ಸಿನ ಜನರು ಮೂತ್ರಪಿಂಡದ ಕಲ್ಲುಗಳ (kidney disease) ಸಮಸ್ಯೆಗೆ ಒಳಗಾಗಬಹುದು. ಸಾಮಾನ್ಯವಾಗಿ 30 ವರ್ಷ ವಯಸ್ಸಿನವರಿಗೆ ಈ ಅಪಾಯವು ಹೆಚ್ಚಾಗಿರುತ್ತದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಮೂತ್ರಪಿಂಡದ ಕಲ್ಲುಗಳು ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚಿದೆ..

ಇದನ್ನೂ ಓದಿ:ನಿಮ್ಮ ದೇಹದಲ್ಲಿ ಈ 4 ಲಕ್ಷಣಗಳು ಕಾಣಿಸಿಕೊಂಡ್ರೆ ಲಿವರ್‌ ಡ್ಯಾಮೇಜ್‌ ಆಗಿದೆ ಎಂದರ್ಥ!!

ನಿರ್ಜಲೀಕರಣ, ಹೆಚ್ಚಿನ ಸೋಡಿಯಂ ಸೇವನೆ, ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ಬೊಜ್ಜು ಅಥವಾ ಚಯಾಪಚಯ ಅಸ್ವಸ್ಥತೆಗಳಂತಹ ಸಮಸ್ಯೆಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ (kidney stone symptoms) ಸಾಧ್ಯತೆಯನ್ನು ಹೆಚ್ಚು. ಕೆಲವೊಂದು ಸಮಯದಲ್ಲಿ ಮೂತ್ರಪಿಂಡದ ಕಲ್ಲುಗಳು ತಾವಾಗಿಯೇ ಕರಗಬಹುದಾದರೂ, ದೊಡ್ಡ ಕಲ್ಲುಗಳಾದರೆ ವೈದ್ಯರನ್ನು ಭೇಟಿಯಾಗಲೇಬೇಕು..

ಅದಕ್ಕಾಗಿಯೇ ತಜ್ಞರು ಸಾಕಷ್ಟು ನೀರು ಕುಡಿಯುವುದು, ಸೋಡಿಯಂ ಮತ್ತು ಕ್ಯಾಲ್ಸಿಯಂ ಸೇವನೆಯನ್ನು (kidney stone treatment) ನಿರ್ವಹಿಸುವುದು ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಲು ಶಿಫಾರಸು ಮಾಡುತ್ತಾರೆ. (ಸೂಚನೆ: ಇಲ್ಲಿ ಬರೆಯಲಾದ ಸುದ್ದಿ ಕೇವಲ ಸಾಮಾನ್ಯಜ್ಞಾನ ಆಧರಿಸಿದೆ.. ಇದನ್ನು ಅಳವಡಿಸಿಕೊಳ್ಳುವ ಮೊದಲ ವೈದ್ಯರನ್ನು ಸಂಪರ್ಕಿಸಿ..)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News