ಗುಲಾಬಿ ಉಪ್ಪು ಮತ್ತು ಸಾಮಾನ್ಯ ಉಪ್ಪಿನ ಪ್ರಯೋಜನ ತಿಳಿಯಿರಿ..!

ನಿಯಮಿತವಾಗಿ ಉಪ್ಪು ಸೇವನೆ ಮಾಡುವುದರಿಂದ ಅಯೋಡಿನ್ ಕೊರತೆಯನ್ನು ತಡೆಯಬಹುದು.ಗುಲಾಬಿ ಉಪ್ಪು ಜಲಸಂಚಯನ ಮತ್ತು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.

 ಗುಲಾಬಿ ಉಪ್ಪು ಮತ್ತು ಸಾಮಾನ್ಯ ಉಪ್ಪಿನ ಪ್ರಯೋಜನ ತಿಳಿಯಿರಿ..!
Image Credit: file photoSource: Bureau