Liver Failure: ಹಳದಿ ಚರ್ಮ.. ಕೈ ಕಾಲು ಊತ ಅಲ್ಲ! ನಿಮ್ಮ ಮುಖದ ಮೇಲಿನ ʻಈʼ ಸಾಮಾನ್ಯ ಲಕ್ಷಣ ಯಾಕೃತ್ತು ವೈಫಲ್ಯದ ಸಂಕೇತ

Symptoms of Liver Disease: ನಮ್ಮ ದೇಹದಲ್ಲಿ ಯಕೃತ್ತು ಒಂದು ಪ್ರಮುಖ ಅಂಗವಾಗಿದೆ. ದೇಹದಿಂದ ಆಹಾರ, ನೀರು ಮತ್ತು ವಿಷವನ್ನು ಫಿಲ್ಟರ್ ಮಾಡಲು ಯಕೃತ್ತು ಕೆಲಸ ಮಾಡುತ್ತದೆ. ಯಕೃತ್ತಿಗೆ ಹಾನಿಕಾರಕ ಪದಾರ್ಥಗಳನ್ನು ತಿನ್ನುವುದು ಮತ್ತು ಕುಡಿಯುವುದು ಯಕೃತ್ತಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಇಡೀ ದೇಹದ ಮೇಲೆ ಕಂಡುಬರುತ್ತದೆ. ಚರ್ಮದ ಮೇಲೆ ತುರಿಕೆ, ಜೇಡದಂತಹ ದದ್ದುಗಳು ಕಾಣಿಸಿಕೊಳ್ಳುತ್ತವೆ. ಯಕೃತ್ತನ್ನು ಸುರಕ್ಷಿತವಾಗಿಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ವೈದ್ಯರು ಹೇಳುವುದೇನು? ತಿಳಿಯಲು ಮುಂದೆ ಓದಿ..
 
Liver Failure: ಹಳದಿ ಚರ್ಮ.. ಕೈ ಕಾಲು ಊತ ಅಲ್ಲ! ನಿಮ್ಮ ಮುಖದ ಮೇಲಿನ ʻಈʼ ಸಾಮಾನ್ಯ ಲಕ್ಷಣ ಯಾಕೃತ್ತು ವೈಫಲ್ಯದ ಸಂಕೇತ

About the Author