Onion benefits: ಅಡುಗೆಮನೆಯಲ್ಲಿ ಈರುಳ್ಳಿ ಅತ್ಯಂತ ಸಾಮಾನ್ಯವಾಗಿ ಸಿಗುವ ತರಕಾರಿ. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಶೀತದ ದಿನಗಳಲ್ಲಿ ಈರುಳ್ಳಿಯನ್ನು ತಿನ್ನುವುದರಿಂದ ನೆಗಡಿ, ಕೆಮ್ಮಿನ ಸಮಸಮ್ಯೆಗಳು ದೂರವಾಗುತ್ತವೆ. ಆದರೆ ಈರುಳ್ಳಿ ತಿನ್ನುವ ಸರಿಯಾದ ವಿಧಾನ ತಿಳಿದಿರಬೇಕು.
ಪ್ರತಿದಿನ ಒಂದು ಮಧ್ಯಮ ಗಾತ್ರದ ಈರುಳ್ಳಿ ತಿನ್ನಬೇಕು . ಈರುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಮುಕ್ತಿ ದೊರೆಯುತ್ತದೆ. ಈರುಳ್ಳಿಯನ್ನು ಅನೇಕ ವಿಧಗಳಲ್ಲಿ ಸೇವಿಸಬಹುದು. ದೀರ್ಘ ಕಾಲದ ಕೆಮ್ಮಿನಿಂದ ಬಳಲುತ್ತಿರುವವರು ಈರಳ್ಳಿಯ ರಸ ತೆಗೆದು ಅದಕ್ಕೆ ಚಿಟಿಕೆ ಕರಿಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.
ಈರುಳ್ಳಿಯ ಒಂಡು ತುಂಡನ್ನು ಅಂಗಾಲಿನ ಅಡಿ ಇಟ್ಟು ಸಾಕ್ಸ್ ಧರಿಸಿ ಮಲಗಿದರೆ ಶೀತ, ಜ್ವರ, ಕೆಮ್ಮು ಗುಣವಾಗುತ್ತದೆ. ದೀರ್ಘ ಕಾಲದ ಒಣ ಕೆಮ್ಮಿಗೂ ಇದು ಮದ್ದಾಗಿದೆ. ಈರುಳ್ಳಿಯನ್ನು ಜಜ್ಜಿ ಇದನ್ನು ಹಸಿಯಾಗಿ ತಿನ್ನಬೇಕು. ಇದರಿಂದ ಕೆಮ್ಮು ನಿವಾರಣಯಾಗುವುದು. ಜೊತೆಗೆ ಎದೆಯಲ್ಲಿ ಕಟ್ಟಿದ ಕಫ ಕೂಡ ಕಿತ್ತು ಹೊರಬರುವುದು.
ಸಾಕ್ಸ್‌ನಲ್ಲಿ ಈರುಳ್ಳಿ ಇಟ್ಟು ಮಲಗುವುದು ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಸ ಸಂಶೋಧನೆಯೊಂದು ಈರುಳ್ಳಿಯನ್ನು ರಾತ್ರಿ ಮಲಗುವ ಮುನ್ನ ಸಾಕ್ಸ್‌ನಲ್ಲಿ ಇಡುವುದರಿಂದ, ಅದರಲ್ಲಿರುವ ಪೋಷಕಾಂಶಗಳು ನಿಮ್ಮ ಚರ್ಮದಲ್ಲಿ ಹೀರಲ್ಪಡುತ್ತವೆ. ಹಲವು ವಿಧಗಳಲ್ಲಿ ಪ್ರಯೋಜನಗಳನ್ನು ನೀಡುತ್ತವೆ ಎಂದು ತೋರಿಸಿದೆ.
ಈರುಳ್ಳಿಯನ್ನು ಕತ್ತರಿಸಿ, ಅದನ್ನು ನಿಮ್ಮ ಸಾಕ್ಸ್‌ನಲ್ಲಿ ಹಾಕಿಕೊಂಡು ಅಂಗಾಲಿಗೆ ಧರಿಸಿ ಮಲಗಿ. ಈರುಳ್ಳಿಯಲ್ಲಿನ ಪೋಷಕಾಂಶ ರಾತ್ರಿಯಿಡೀ ನಿಮ್ಮ ರಕ್ತವನ್ನು ಪ್ರವೇಶಿಸುತ್ತದೆ. ಈರುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ದಿನವಿಡೀ ನಡೆಯುವುದರಿಂದ ಮತ್ತು ಮಣ್ಣಿನ ಸಂಪರ್ಕಕ್ಕೆ ಬರುವುದರಿಂದ ಅಥವಾ ಬೆವರುವುದರಿಂದ, ಬಹಳಷ್ಟು ಬ್ಯಾಕ್ಟೀರಿಯಾಗಳು ಪಾದಗಳಿಗೆ ಅಂಟಿಕೊಳ್ಳುತ್ತವೆ, ಅವುಗಳನ್ನು ಸ್ವಚ್ಛಗೊಳಿಸುತ್ತದೆ.
ತಪ್ಪು ಆಹಾರ ಪದ್ಧತಿಯಿಂದಾಗಿ, ನಮ್ಮ ದೇಹದಲ್ಲಿ ಅನೇಕ ರೀತಿಯ ಕಲ್ಮಶಗಳು ಬೆರೆತು ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಈರುಳ್ಳಿಯಲ್ಲಿ ಫಾಸ್ಪರಿಕ್ ಆಮ್ಲ ಇರುತ್ತದೆ. ಈ ಆಮ್ಲವು ಚರ್ಮದ ಮೂಲಕ ಹೀರಿಕೊಂಡಾಗ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಪಾದಗಳು ದುರ್ವಾಸನೆ ಬೀರುತ್ತಿದ್ದರೆ, ಈರುಳ್ಳಿಯ ನ್ನು ಕತ್ತರಿಸಿ, ಸಾಕ್ಸ್‌ನಲ್ಲಿ ತುಂಬಿಸಿ ಧರಿಸಿ. ಇದು ನಿಮಗೆ ಬಹಳಷ್ಟು ಪರಿಹಾರವನ್ನು ನೀಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









