ದಿನಪತ್ರಿಕೆಯಲ್ಲಿ ಸುತ್ತಿ ಕೊಟ್ಟ ಆಹಾರ - ಕ್ಯಾನ್ಸರ್, ಮೂತ್ರಪಿಂಡಕ್ಕೆ ಹಾನಿಕಾರಕ..! ಹೇಗೆ ಗೊತ್ತೆ..?

Health News : ರಸ್ತೆ ಬದಿಯಲ್ಲಿನ ಅಂಗಡಿಯವರು ಆಹಾರವನ್ನು ಜನರಿಗೆ ದಿನಪತ್ರಿಕೆಯಲ್ಲಿ ಹಾಕಿ ನೀಡುತ್ತಾರೆ. ಅದರಂತೆ ಕೆಲವು ಜನರು ಸಹ ಮನೆಯಲ್ಲಿ ಆಹಾರವನ್ನು ಪತ್ರಿಕೆಯಲ್ಲಿ ಸುತ್ತಿ ತಿನ್ನುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಅಲ್ಲದೆ, ಕ್ಯಾನ್ಸರ್, ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿಗೆ ಕಾರಣವಾಗುತ್ತದೆ. 

ದಿನಪತ್ರಿಕೆಯಲ್ಲಿ ಸುತ್ತಿ ಕೊಟ್ಟ ಆಹಾರ - ಕ್ಯಾನ್ಸರ್, ಮೂತ್ರಪಿಂಡಕ್ಕೆ ಹಾನಿಕಾರಕ..! ಹೇಗೆ ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.