Snake bite first aid: ಹಾವುಗಳು ವಿಷಕಾರಿ ಪ್ರಾಣಿಗಳು. ಅವುಗಳ ಕಡಿತವು ಜೀವಕ್ಕೆ ಅಪಾಯ ತರಬಹುದು. ಪ್ರತಿ ವರ್ಷ ವಿಶ್ವಾದ್ಯಂತ ಹಲವಾರು ಲಕ್ಷ ಜನರು ಹಾವು ಕಡಿತದಿಂದ ಸಾಯುತ್ತಾರೆ. ಹಾವಿನ ಕಡಿತದಿಂದ ಪ್ರಾಣ ಉಳಿಸಲು ಕೆಲವು ಸುಲಭ ಪ್ರಥಮ ಚಿಕಿತ್ಸೆಗಳು ಇವೆ. ಇದರಿಂದ ಆಸ್ಪತ್ರೆಗೆ ತೆರಳುವವರೆಗೆ ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಬಹುದು.
ಹಾವುಗಳು ಹೆಚ್ಚಾಗಿ ಮರದ ಪೊದೆಗಳು, ಹೆಚ್ಚು ಗಿಡಗಳಿರುವ ಜಾಗ, ತೇವ ಭರಿತ ಜಾಗ, ಗುಹೆಗಳು ಮತ್ತು ಕಾಡುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳಲ್ಲಿಯೂ ಹಾವುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಹಾವು ಕಡಿತದಿಂದ ಸಾವು ಸಂಭವಿಸುವ ಅಪಾಯವಿದೆ. ಅದಕ್ಕಾಗಿಯೇ ಹಾವು ಕಚ್ಚಿದ ತಕ್ಷಣ ವೈದ್ಯರ ಬಳಿ ತೆರಳಬೇಕು. ಕೊಂಚವೂ ತಡಮಾಡದೆ ಚಿಕಿತ್ಸೆ ಕೊಡಿಸಬೇಕು.
ಹಾವು ಕಚ್ಚಿದ ತಕ್ಷಣ ಕೆಲವು ಪ್ರಥಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಕೆಲವು ವಸ್ತುಗಳಿಂದ ಈ ಪ್ರಥಮ ಚಿಕಿತ್ಸೆ ಮಾಡಿದರೆ ವೈದ್ಯರನ್ನು ಭೇಟಿ ಮಾಡುವವರೆಗೂ ಜೀವಂತವಾಗಿರಲು ಸಹಾಯ ಮಾಡಬಹುದು. ಅರಿಶಿನವು ಹಾವು ಕಡಿತಕ್ಕೆ ಪರಿಣಾಮಕಾರಿ ಪರಿಹಾರವಾಗಿದೆ. ಹಾವು ಕಡಿತಕ್ಕೆ ಅರಿಶಿನ ಹೇಗೆ ಬಳಸುವುದು ಎಂದು ತಿಳಿಯೋಣ.
ಇದನ್ನೂ ಓದಿ: ಪ್ರತಿ ದಿನ ಒಂದು ಚಮಚ ತೆಂಗಿನ ಎಣ್ಣೆ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು
ಹಾವು ಕಚ್ಚಿದ ತಕ್ಷಣ ಅರಿಶಿನವನ್ನು ಬಳಸುವುದರಿಂದ ವಿಷ ಮೈತುಂಬಾ ಹರಡುವುದನ್ನು ತಡೆಯಬಹುದು. ಅರಿಶಿನದ ಪುಡಿಮಾಡಿಯನ್ನು ತುಪ್ಪದಲ್ಲಿ ಕಲಿಸಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಬೇಕು. ಹಾವಿನ ವಿಷ ದೇಹದಲ್ಲಿ ಹರಡಲು ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ಹಾವು ಕಡಿತದ ವಿಷ ಹರಡುವುದನ್ನು ತಡೆಯಬಹುದು.
ಕೆಲವು ಅಧ್ಯಯನಗಳ ಪ್ರಕಾರ, ಶುಂಠಿಯು ಸಮೃದ್ಧ ಔಷಧೀಯ ಗುಣಗಳನ್ನು ಹೊಂದಿದೆ. ಪ್ರೋಟೀನ್ ಅಂಶ ತುಂಬಾ ಹೆಚ್ಚಾಗಿದೆ. ಇದು ಹಾವು ಕಡಿತಕ್ಕೆ ಉತ್ತಮ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ. ಹಿಂದೆ, ಬೆಳ್ಳುಳ್ಳಿಯನ್ನು ಹಾವು ಕಡಿತಕ್ಕೆ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿತ್ತು.
ಕೆಲವು ವರದಿಗಳ ಪ್ರಕಾರ, ಅರಿಶಿನ ಮತ್ತು ತುಪ್ಪವನ್ನು ತಿನ್ನಿಸಿ ವಾಂತಿ ಮಾಡಿಸುವುದರಿಂದಲೂ ಹಾವಿನ ವಿಷ ಮೈ ತುಂಬಾ ಹರಡುವುದನ್ನು ತಡೆಯಬಹುದಾಗಿದೆ. ಇದು ಹಾವು ಕಡಿತಕ್ಕೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವರದಿಯು ಅರಿಶಿನವು ನಮ್ಮ ದೇಹವನ್ನು ವಿಷದಿಂದ ರಕ್ಷಿಸುತ್ತದೆ ಎಂದು ಹೇಳುತ್ತದೆ. ಅರಿಶಿನದಲ್ಲಿ ನಂಜು ನಿರೋಧಕ ಗುಣವಿದ್ದು ಇದು ಹಾವಿನ ವಿಷದಿಂದ ನಮ್ಮನ್ನು ರಕ್ಷಿಸಬಹುದು.
(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









