Headaches Home Remedies: ತಲೆನೋವು ಬಾಧಿಸಲು ಕಾರಣ ಹಲವು. ಕೆಲವರಿಗೆ ಸರಿಯಾದ ಸಮಯಕ್ಕೆ ಆಹಾರ ಸೇವಿಸದಿದ್ದರೆ ತಲೆನೋವು ಬಂದರೆ, ಇನ್ನೂ ಕೆಲವರಿಗೆ ಬಿಸಿಲಿಗೆ ಹೋದರೆ, ಯಾವುದಾದರೂ ಸುಗಂಧ ಅಥವಾ ದುರ್ಗಂಧಗಳ ವಾಸನೆಯಿಂದ ಕೂಡಲೇ ತಲೆನೋವು ಬರುತ್ತೆ... ಆದರೆ, ಯಾವಾಗಲೋ ಒಮ್ಮೆ ತಲೆ ನೋವು ಬಂದರೆ ಸಹಿಸುವುದು ಪರವಾಗಿಲ್ಲ. ಆಗಾಗ್ಗೆ. ಬಾಧಿಸುವ ತಲೆನೋವಿನ ಸಮಸ್ಯೆ ಜೀವನವೇ ಸಾಕಪ್ಪಾ ಎನಿಸಿಬಿಡುತ್ತೆ. ಆದರೆ, ಕೆಲವು ಆಹಾರಗಳ ಸೇವನೆಯಿಂದ ತಲೆನೋವು ಕೆಲವೇ ಸಮಯದಲ್ಲಿ ಗುಣವಾಗುತ್ತದೆ. ಅಂತಹ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ...
ತಲೆನೋವನ್ನು ಹೋಗಲಾಡಿಸಲು 8 ಸೂಪರ್‌ಫುಡ್‌ಗಳು ಇಲ್ಲಿವೆ.
ತಾಜಾ ಸೊಪ್ಪು:
ಪಾಲಕ್ ಸೊಪ್ಪು ಸೇರಿದಂತೆ ಕೆಲವು ತಾಜಾ ಹಸಿರು ಸೊಪ್ಪುಗಳಲ್ಲಿ ಲೆಟಿಸ್ ಎಂಬ ಅಂಶವಿದೆ. ಹಾಗಾಗಿ, ತಾಜಾ ಹಸಿರು ಸೊಪ್ಪಿನ ಪಲ್ಯ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ.
ನಟ್ಸ್:
ನಟ್ಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್, ಖನಿಜಗಳು, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಕಂಡು ಬರುತ್ತವೆ. ನಟ್ಸ್ ಅನ್ನು ಹುರಿದು ತಿನ್ನುವುದರಿಂದ ಮೈಗ್ರೇನ್ ನಂತಹ ತಲೆನೋವಿನಿಂದ ಪರಿಹಾರ ಪಡೆಯಬಹುದು.
ಇದನ್ನೂ ಓದಿ- ಒಂದು ನಯಾ ಪೈಸೆ ಖರ್ಚು ಮಾಡದೆ 'ಹೀಟ್ ಸ್ಟ್ರೋಕ್' ತಪ್ಪಿಸಿಕೊಳ್ಳಲು ಬೆಸ್ಟ್ ಪರಿಹಾರ...!
ಫ್ಯಾಟಿ ಫಿಶ್:
ಆರೋಗ್ಯಕರ ಕೊಬ್ಬಿನಾಮ್ಲಗಳು, ಒಮೆಗಾ 3, ಉರಿಯೂತ ಲಕ್ಷಣಗಳನ್ನು ಹೊಂದಿರುವ ಫ್ಯಾಟಿ ಫಿಶ್ ಸೇವನೆಯಿಂದ ಮೈಗ್ರೇನ್ ಹಾಗೂ ತಲೆನೋವಿನ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
ಬಾಳೆಹಣ್ಣುಗಳು:
ಎಲ್ಲಾ ಋತುಗಳಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಬಾಳೆಹಣ್ಣು ಸಹ ತಲೆನೋವಿಗೆ ದಿವ್ಯೌಷಧವಾಗಿದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ತಲೆನೋವು ಬೇಗ ವಾಸಿಯಾಗುತ್ತದೆ.
ಇದನ್ನೂ ಓದಿ- ಈ ರೀತಿ ಪಪ್ಪಾಯಿ ಸೇವಿಸಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು; ಒಂದ್ಸರಿ ಟ್ರೈ ಮಾಡಿ ನೋಡಿ
ಸೂರ್ಯಕಾಂತಿ ಬೀಜಗಳು:
ಸೂರ್ಯಕಾಂತಿ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಸಮೃದ್ಧವಾಗಿವೆ. ಅಷ್ಟೇ ಅಲ್ಲದೆ, ಇದರಲ್ಲಿ ಹಲವು ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದಾಗಿ ತಲೆನೋವು ಮತ್ತು ಮೈಗ್ರೇನ್ ಅನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದೆ.
ಈ ಆಹಾರಗಳ ಸೇವನೆಯಿಂದ ತಲೆನೋವು ಕೂಡಲೆ ಕಡಿಮೆ ಆಗುತ್ತದೆ. ಆದರೆ, ತಲೆನೋವಿನ ಕೆಲವು ವಿಧಗಳು ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆ ಗಂಟೆಯೂ ಆಗಿರಬಹುದು. ಹಾಗಾಗಿ, ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









