Gokhru leaf: ಆಯುರ್ವೇದದಲ್ಲಿ ಅನೇಕ ಸಂಪತ್ತು ಅಡಗಿದೆ. ನಮ್ಮ ಸುತ್ತಲೂ ಇಂತಹ ಅನೇಕ ಔಷಧೀಯ ಸಸ್ಯಗಳು ಕಂಡುಬರುತ್ತವೆ, ಅವು ವಿವಿಧ ರೋಗಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತವೆ. ಈ ರೀತಿಯಾದ ಎಲೆಗಳಲ್ಲಿ ಗೋಖರು ಎಂಬ ಸಸ್ಯವೂ ಒಂದು.
ಗೋಖರು ಆಯುರ್ವೇದ ಔಷಧವಾಗಿದ್ದು, ಇದು ಮೂರು ದೋಷಗಳನ್ನು ಅಂದರೆ ವಾತ, ಪಿತ್ತ ಮತ್ತು ಕಫಗಳಂತ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ತಲೆನೋವು, ಮೂತ್ರ ವಿಸರ್ಜನೆಯ ತೊಂದರೆಗಳು, ಜೀರ್ಣಕ್ರಿಯೆಯ ತೊಂದರೆಗಳು, ಚರ್ಮ ರೋಗಗಳು, ಸಂಧಿವಾತ, ಕಿಡ್ನಿ ಸ್ಟೋನ್ಸ್ ಹಾಗೂ ಮುಂತಾದ ಚಿಕಿತ್ಸೆಗಳಲ್ಲಿ ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ: Onion For Diabetes: ಮಧುಮೇಹಕ್ಕೆ ಈರುಳ್ಳಿ ಮದ್ದು.. ಈ ರೀತಿ ಸೇವಿಸಿ ಔಷಧಿಯೇ ಇಲ್ಲದೆ ನಾರ್ಮಲ್‌ಗೆ ಬರುತ್ತೆ ಶುಗರ್!
ಜುಲೈ 2012 ರಲ್ಲಿ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಸಂಶೋಧನೆಯ ಪ್ರಕಾರ, ಈ ಸಸ್ಯವು ಮುಖ್ಯವಾಗಿ ಮಳೆಗಾಲದಲ್ಲಿ ಬೆಳೆಯುತ್ತದೆ ಮತ್ತು ಇದರ ಹಣ್ಣುಗಳು, ಎಲೆಗಳು ಮತ್ತು ಕಾಂಡವನ್ನು ಔಷಧೀಯವಾಗಿ ಬಳಸಲಾಗುತ್ತದೆ ಎಂಬುದನ್ನು ಕಂಡು ಹಿಡಿಯಲಾಗಿದೆ. ಚರಕ ಸಂಹಿತೆಯಲ್ಲಿ ಇದು ಮೂತ್ರದ ಕಾಯಿಲೆಗಳು ಮತ್ತು ಸಂಧಿವಾತದ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರ ಹಣ್ಣುಗಳು ಚಿಕ್ಕದಾಗಿರುತ್ತವೆ, ಇದರ ಮೇಲೆ ಮುಳ್ಳುಗಳಿದ್ದು, ಇದರ ಬೀಜಗಳನ್ನು ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ.
ಇದನ್ನೂ ಓದಿ: ಈ ಎಲೆಯನ್ನು ನೀರಿನಲ್ಲಿ ನೆನೆಸಿ ತಿಂದರೆ ಸಾಕು ಬಿಳಿ ಕೂದಲು ಬೇರು ಸಹಿತ ಕಪ್ಪಾಗಿ.. ಒಂದೇ ತಿಂಗಳಲ್ಲಿ ಸೊಂಟ ದಾಟಿ ಬೆಳೆಯುತ್ತೆ!
ಬೆಳಿಗ್ಗೆ ಮತ್ತು ಸಂಜೆ 10-20 ಮಿಲಿ ಗೋಖರು ಕಷಾಯವನ್ನು ಸೇವಿಸುವುದರಿMದ ತಲೆನೋವಿಗೆ ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸಿಕೊಟ್ಟಿದೆ. ಇದಲ್ಲದೆ, ಇದು ಆಸ್ತಮಾ ಸಮಸ್ಯೆ ಇರುವವರಿಗೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಒಣಗಿದ ಅಂಜೂರದ ಹಣ್ಣುಗಳೊಂದಿಗೆ 2 ಗ್ರಾಂ ಗೋಖರು ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಆಸ್ತಮಾದಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಮಧುಮೇಹ ಕಾಯಿಲೆ ಇದ್ದವರು ಯುಗಾದಿ ಹಬ್ಬದ ದಿನ ಈ ಆಹಾರ ಪದಾರ್ಥಗಳನ್ನು ತಿನ್ನುವಂತಿಲ್ಲ..!
ಇಷ್ಟೇ ಅಲ್ಲ, ಕೀಲು ನೋವಿನಲ್ಲಿ ಗೋಖರು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಗೋಖರು ಹಣ್ಣಿನ ಕಷಾಯ ಸೇವಿಸುವುದರಿಂದ ಕೀಲು ನೋವಿನಿಂದ ಪರಿಹಾರ ಸಿಗುತ್ತದೆ. ಇದರಲ್ಲಿ ಅತ್ಯಂತ ದೀರ್ಘಕಾಲದ ಸಂಧಿವಾತವನ್ನು ಸಹ ಗುಣಪಡಿಸಬಲ್ಲ ಶಕ್ತಿ ಇದೆ ಎಂದು ಸಂಶೋಧನೆಗಳು ತೋರಿಸಿಕೊಟ್ಟಿದೆ.
ಇದರೊಂದಿಗೆ, ಕಿಡ್ನಿ ಕಲ್ಲುಗಳ ಸಮಸ್ಯೆಗೂ ಕೂಡ ಗೋಖರು ಎಲೆ ತುಂಬಾ ಪ್ರಯೋಜನಕಾರಿ ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಪ್ರತಿದಿನ ಜೇನುತುಪ್ಪದೊಂದಿಗೆ ಗೋಖರು ಪುಡಿಯನ್ನು ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









