Rusk Side Effects: ಬೆಳ್ಳಗೆ ಎದ್ದು ʼರಸ್ಕ್ʼ ತಿನ್ನುವ ಅಭ್ಯಾಸವಿದೆಯೇ ಹಾಗಿದ್ದರೇ ತಪ್ಪದೇ ಈ ಸ್ಟೋರಿ ಓದಿ..
Side Effects Of Rusk: ರಸ್ಕ್ ಅನ್ನು ಅತೀಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ. ರಸ್ಕ್ ನ್ನು ಯೀಸ್ಟ್, ಸಕ್ಕರೆ, ಎಣ್ಣೆ ಮತ್ತು ಹಿಟ್ಟು,ಬ್ರೆಡ್ ನಿಂದ ತಯಾರಿಸಲಾಗುತ್ತದೆ ಎನ್ನಲಾಗಿದೆ.
Health Tipes: ಹೆಚ್ಚಿನವರಿಗೆ ಬೆಳ್ಳಗೆ ಎದ್ದ ತಕ್ಷಣ ಕಾಫಿ ಟೀ ಜೊತೆಗೆ ರಸ್ಕ್ ತಿನ್ನುವ ಅಭ್ಯಾಸವಿರುತ್ತದೆ. ಯಾವುದೇ ಆಹಾರವನ್ನು ನಿಯಮಿತ್ತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವವುದು ಕಡಿಮೆ ಸಾಧ್ಯತೆ ಇರುತ್ತದೆ. ಹಾಗೆಯೇ ರಸ್ಕ್ ಅನ್ನು ಅತೀಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: RichRava: ಉತ್ತಮ ಆರೋಗ್ಯದ ದೃಷ್ಟಿಯಿಂದ ʼರವೆʼ ಬಳಸಿ..!
ಮೇಯೊ ಕ್ಲಿನಿಕ್‌ನ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ರಸ್ಕ್ ನ್ನು ಯೀಸ್ಟ್, ಸಕ್ಕರೆ, ಎಣ್ಣೆ ಮತ್ತು ಹಿಟ್ಟು,ಬ್ರೆಡ್ ನಿಂದ ತಯಾರಿಸಲಾಗುತ್ತದೆ ಎನ್ನಲಾಗಿದೆ. ರಸ್ಕ್‌ಗಳು ಬ್ರೆಡ್‌ಗಿಂತಲೂ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ; ಸುಮಾರು 100 ಗ್ರಾಂ ರಸ್ಕ್ ಬಿಸ್ಕತ್ತುಗಳು ಸುಮಾರು 407 ಕೆ.ಕೆ.ಎಲ್ ಹೊಂದಿದೆ.
ಇದರ ಸೇವನೆಯಿಂದಾಗುವ ಪರಿಣಾಮಗಳು
ಮಧುಮೇಹ ಹೆಚ್ಚಳ: ರಸ್ಕ್ ನಲ್ಲಿ ಅಧಿಕ ಪ್ರಮಾಣದ ಸಕ್ಕರೆ, ಗ್ಲೂಕೊಸ್ ಹೆಚ್ಚು ಇರುವುದರಿಂದ ಸಕ್ಕರೆ ಖಾಯಿಲೆ ಇರುವವರಿಗೆ ಇದು ಅಪಾಯಕಾರಿಯಾಗಿದೆ.
ಇದನ್ನೂ ಓದಿ: Bottle Gourd : ಆರೋಗ್ಯಕ್ಕೆ ಬಲು ಸೊಗಸು ಸೋರೆಕಾಯಿ..!
ಜೀರ್ಣಕ್ರಿಯೆಗೆ ತೊಂದರೆ: ಇದರಲ್ಲಿ ಹೆಚ್ಚಿನ ಪ್ರಮಾಣದ ಗ್ಲುಟನ್ ಇರುವುದರಿಂದ ತಿಂದ ಆಹಾರವನ್ನು ಜೀರ್ಣಿಸಲು ಬಿಡುವುದಿಲ್ಲ. ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು, ಒಳಗೊಂಡಿದೆ ಆದ್ದರಿಂದ ಹೃದಯದ ಆರೋಗ್ಯ ಹಾಗೂ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.