ಹಾಲು ಎಂದಾಕ್ಷಣ ಎಲ್ಲರ ಮನಸ್ಸಿಗೆ ಮೊದಲು ಬರುವುದು ಹಸುವಿನ ಹಾಲು. ಆದರೆ, ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾದ ಮೇಕೆ ಹಾಲಿನ ಬಗ್ಗೆ ಇತ್ತೀಚೆಗೆ ಜನರಲ್ಲಿ ಗಮನಾರ್ಹ ಆಸಕ್ತಿ ಹೆಚ್ಚುತ್ತಿದೆ.

Benefits of Goat Milk: ಈ ಒಂದು ಪ್ರಾಣಿಯ ಹಾಲು ಹಸುವಿನ ಹಾಲಿಗಿಂತ ಶ್ರೇಷ್ಠವಾದದ್ದು, ಅಷ್ಟೇ ಅಲ್ಲದೆ ಈ ಪ್ರಾಣಿಯ ಹಾಲು ಹಳ್ಳಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರಿಗೂ ಈ ಹಾಲಿನ ಬಗ್ಗೆ ಗೊತ್ತಿರುತ್ತದೆ.
ಹಾಸುವಿನ ಹಾಲಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿರುವ ಹಾಲು ಯಾವುದೆಂದರೆ ಅದುವೇ ಮೇಕೆ ಹಾಲು.ಇದನ್ನು ಆಡಿನ ಹಾಲು ಎಂದೂ ಸಹ ಕರೆಯುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಹಲವು ವಿಧಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಆಡಿನ ಹಾಲು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸಮೃದ್ಧವಾಗಿವೆ. ಆದ್ದರಿಂದ, ಈ ಹಾಲನ್ನು ಕುಡಿಯುವುದರಿಂದ ನಾವು ಅನೇಕ ರೋಗಗಳಿಂದ ದೂರವಿರಬಹುದು. ಇದರ ವಿಶೇಷತೆಯಯೇನೆಂದರೆ ಆಡಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಕಡಿಮೆ ಅಲರ್ಜಿ ಅಂಶಗಳನ್ನು ಹೊಂದಿರುತ್ತದೆ.
ಪ್ರಯೋಜನಗಳು:
ಜೀರ್ಣಕ್ರಿಯೆ ಸುಲಭ: ಮೇಕೆ ಹಾಲಿನಲ್ಲಿ ಇರುವ ಕೊಬ್ಬಿನ ಕಣಗಳು (fat globules) ಸಣ್ಣ ಗಾತ್ರದಲ್ಲಿರುವುದರಿಂದ ಅದು ದೇಹಕ್ಕೆ ಸುಲಭವಾಗಿ ಜೀರ್ಣವಾಗುತ್ತದೆ. ಅದು ಹೊಟ್ಟೆಗೆ ಯಾವುದೆ ರೀತಿಯ ತೊಂದರೆಯಾಗದಂತೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಲ್ಯಾಕ್ಟೋಸ್ ಕಡಿಮೆ ಪ್ರಮಾಣದಲ್ಲಿದೆ: ಹಾಲಿನಲ್ಲಿನ ಲ್ಯಾಕ್ಟೋಸ್ ಪ್ರಮಾಣವು ಜಾಸ್ತಿಯಾಗಿರುವುದರಿಂದ ಕೆಲವರು ಹಾಲು ಕುಡಿಯುವುದಕ್ಕೆ ಹಿಂಜರಿಯುತ್ತಾರೆ ಆದರೆ ಮೇಕೆ ಹಾಲಿನಲ್ಲಿ ಲ್ಯಾಕ್ಟೋಸ್ ಕಡಿಮೆ ಇರುವುದರಿಂದ ಲ್ಯಾಕ್ಟೋಸ್ ಅಹಿತಕರತೆ ಇರುವವರಿಗೆ ಇದು ಉತ್ತಮ ಆಯ್ಕೆ.
ಪ್ರತಿರೋಧಕ ಶಕ್ತಿಗೆ ಸಹಾಯ: ಮೇಕೆ ಹಾಲಿನಲ್ಲಿ ಸೆಲೆನಿಯಂ, ಜಿಂಕ್, ವಿಟಮಿನ್ ಎ, ಮತ್ತು ಸಿ ಇದ್ದು, ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಚರ್ಮದ ಆರೋಗ್ಯ: ಮೇಕೆ ಹಾಲಿನಲ್ಲಿ ಅಲ್ಫಾ ಹೈಡ್ರೋಕ್ಸಿ ಆಮ್ಲಗಳು (alpha hydroxy acids) ಇರುವುದರಿಂದ ಚರ್ಮದ ಕಾಂತಿ ಮತ್ತು ಆರೈಕೆಗಾಗಿ ಉಪಯುಕ್ತವಾಗಿದೆ. ಇದು ಚರ್ಮವನ್ನು ಮೃದುವಾಗಿಸಲು ಸಹಕಾರಿಯಾಗಿದೆ.
ಹಾರ್ಮೋನಲ್ ಬದಲಾವಣೆಗಳಿಗೆ ಸಹಾಯ: ಮಹಿಳೆಯರಲ್ಲಿ ಹಾರ್ಮೋನಲ್ ಬದಲಾವಣೆಗಳನ್ನು ಸಮತೋಲನಗೊಳಿಸಲು ಈ ಹಾಲು ಸಹಾಯ ಮಾಡುತ್ತದೆ.
ಮೆದುಳಿಗೆ ಪೋಷಣೆ: ಮೇಕೆ ಹಾಲಿನಲ್ಲಿ ಓಮೆಗಾ-3 ಕೊಬ್ಬಿನ ಆಮ್ಲಗಳು ಇರುವುದರಿಂದ ಇದು ಮೆದುಳಿನ ಅಭಿವೃದ್ಧಿಗೆ ಮತ್ತು ನೆನಪಿನ ಶಕ್ತಿಗೆ ಉತ್ತಮವಾಗಿದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ: ಇದು ಎಲುಬುಗಳ ಶಕ್ತಿ ಹೆಚ್ಚುತ್ತದೆ ಮತ್ತು ಆಸ್ಟಿಯೋಪೋಸಿಸ್ನಂತಹ ದೇಹದ ಸಮಸ್ಯೆಗಳನ್ನು ತಡೆಯುತ್ತದೆ.
ಆಂಟಿ-ಇನ್ಫ್ಲಮೇಟರಿ ಗುಣಲಕ್ಷಣ: ಮೇಕೆ ಹಾಲು ದೇಹದ ಉರಿಯನ್ನು ಕಡಿಮೆ ಮಾಡುವ ಗುಣವಿದೆ. ಇದು ಪಿತ್ತ ಸಮಸ್ಯೆ ಕಡಿಮೆ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.