Teeth Whitening Tips: ಇಂದು ಬಹುತೇಕರ ಹಲ್ಲುಗಳು ಹಳದಿ ಮತ್ತು ಕೊಳಕಾಗಿರುತ್ತವೆ. ಹಳದಿ ಹಲ್ಲುಗಳು ಯಾರಿಗೆ ಇಷ್ಟವಾಗುತ್ತವೆ ಹೇಳಿ... ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತುಗಳಂತೆ ಹೊಳೆಯಬೇಕೆಂದು ಬಯಸುತ್ತಾರೆ. ಆದರೆ ಅನೇಕ ಜನರ ಈ ಆಸೆಗೆ ಹಳದಿ ಹಲ್ಲುಗಳು ಅಡ್ಡಿಯಾಗಿರುತ್ತವೆ. ಏಕೆಂದರೆ ಹಲ್ಲುಗಳ ಮೇಲೆ ದಪ್ಪ ಹಳದಿ ಪದರವಿರುತ್ತದೆ. ಹಳದಿ ಹಲ್ಲುಗಳಿಗೆ ಆಹಾರ ಪದ್ಧತಿ, ಔಷಧಿಗಳು, ಧೂಮಪಾನ ಅಥವಾ ಮೌಖಿಕ ನೈರ್ಮಲ್ಯದ ಕೊರತೆ, ಚಹಾ, ಕಾಫಿ, ತಂಪು ಪಾನೀಯಗಳು, ಎನರ್ಜಿ ಡ್ರಿಂಕ್ಸ್, ರೆಡ್ ವೈನ್, ಡಾರ್ಕ್ ಸೋಡಾ ಇತ್ಯಾದಿ ಹಲವು ಕಾರಣಗಳಿರಬಹುದು.
ನಿಮ್ಮ ಹಲ್ಲುಗಳು ಸಹ ಮುತ್ತುಗಳಂತೆ ಹೊಳೆಯುವಂತೆ ಮಾಡಲು ಬಯಸಿದರೆ, ನೀವು ಕಿತ್ತಳೆ ಸಿಪ್ಪೆಯನ್ನು ಬಳಸಬಹುದು. ಹೌದು, ನಾವು ಹೇಳುತ್ತಿರುವುದು ನಿಜ. ನೀವು ಕಿತ್ತಳೆ ಹಣ್ಣಿನ ಸಿಪ್ಪೆ ಬಳಸಿಕೊಂಡು ಹಳದಿ ಹಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ: Top 10 Series: ಕರ್ನಾಟಕದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ 10 ಜಿಲ್ಲೆಗಳು..!
ಹಲ್ಲುಗಳಿಗೆ ಕಿತ್ತಳೆ ಸಿಪ್ಪೆಯ ಪ್ರಯೋಜನಗಳು
ಕಿತ್ತಳೆ ಹಣ್ಣನ್ನು ಆರೋಗ್ಯಕ್ಕೆ ಅದ್ಭುತವೆಂದು ಪರಿಗಣಿಸಲಾಗಿದೆ. ಆದರೆ ಕಿತ್ತಳೆ ಹಣ್ಣು ಮಾತ್ರವಲ್ಲದೆ ಅದರ ಸಿಪ್ಪೆಯೂ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇದರಲ್ಲಿ ಫೈಬರ್, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಹಲವು ಗುಣಗಳಿವೆ. ನಿಮ್ಮ ಹಳದಿ ಹಲ್ಲುಗಳು ಬಿಳಿಯಾಗಬೇಕೆಂದು ಬಯಸಿದರೆ, ಕಿತ್ತಳೆ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜಬಹುದು. ಇಷ್ಟು ಮಾತ್ರವಲ್ಲದೆ, ನೀವು ಪ್ರತಿದಿನ ಒಂದು ಕಿತ್ತಳೆ ಹಣ್ಣನ್ನು ಸೇವಿಸಿದರೆ, ಅದು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಬರದಂತೆ ತಡೆಯುತ್ತದೆ.
ಕಿತ್ತಳೆ ಸಿಪ್ಪೆಯ ಪುಡಿಯಿಂದ ಟೂತ್‌ಪೇಸ್ಟ್ ತಯಾರಿಸಿ
ಕಿತ್ತಳೆ ಸಿಪ್ಪೆಯ ಪೇಸ್ಟ್ ಮಾಡಲು, ಮೊದಲು ಕಿತ್ತಳೆ ಸಿಪ್ಪೆಯನ್ನು ಪುಡಿಮಾಡಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸಾಸಿವೆ ಎಣ್ಣೆ ಸೇರಿಸಬೇಕು. ಎಲ್ಲವನ್ನೂ ಮಿಶ್ರಣ ಮಾಡಿ ಬ್ರಷ್‌ನಿಂದ ಹಲ್ಲುಗಳ ಮೇಲೆ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳು ಫಳಫಳನೆ ಹೊಳೆಯಲು ಪ್ರಾರಂಭಿಸುತ್ತವೆ. ಇದರಿಂದ ಹಲ್ಲುಗಳ ಮೇಲೆ ಸಂಗ್ರಹವಾದ ಕೊಳೆಯೂ ಸ್ವಚ್ಛವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









