ನಿಮ್ಮ ಕೈ ಕಾಲುಗಳಲ್ಲಿ ಈ ರೀತಿ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ.! ಅದು ಮಾರಕ ರೋಗದ ಲಕ್ಷಣ

Morning Stiffness reason : ಬೆಳಿಗ್ಗೆ ಎದ್ದ ತಕ್ಷಣ ಕೈ ಮತ್ತು ಕಾಲುಗಳಲ್ಲಿ ನೋವು, ಬಿಗಿತವು ಅನೇಕ ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಇದು ಸಂಧಿವಾತ, ವಿಟಮಿನ್ ಕೊರತೆ, ಥೈರಾಯ್ಡ್ ಅಸ್ವಸ್ಥತೆ, ರಕ್ತಪರಿಚಲನಾ ಸಮಸ್ಯೆಗಳು ಇತ್ಯಾದಿಗಳಿಂದ ಉಂಟಾಗಬಹುದು.. ಈ ಕುರಿತು ಮುಂಚಿತವಾಗಿ ತಿಳಿದುಕೊಳ್ಳುವುದು ಅತ್ಯವಶ್ಯಕ.

ನಿಮ್ಮ ಕೈ ಕಾಲುಗಳಲ್ಲಿ ಈ ರೀತಿ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ.! ಅದು ಮಾರಕ ರೋಗದ ಲಕ್ಷಣ
Source: Bureau