ಚಿಯಾ ಸೀಡ್ಸ್ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತದೆ̤
ಚಿಯಾ ಸೀಡ್ಸ್ ಸೇವಿಸುವುದರಿಂದ ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಿಯಾ ಸೀಡ್ಸ್ ಸೇವಿಸುವುದರಿಂದ ಕೆಟ್ಟ ಉಸಿರಾಟದ ವಿರುದ್ಧ ಹೋರಾಡಲು ಮತ್ತು ಹಲ್ಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಚಿಯಾ ಸೀಡ್ಸ್ ಸೇವಿಸುವುದರಿಂದ ಇದು ಕರುಳಿನ ಮೂಲಕ ಹಾದುಹೋಗಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಚಿಯಾ ಸೀಡ್ಸ್ ಸೇವಿಸುವುದರಿಂದ ಇದು ಫೈಬರ್ ಸಮೃದ್ಧವಾಗಿದ್ದು ಕರುಳಿನ ಚಲನೆಗೆ ಮತ್ತು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಚಿಯಾ ಸೀಡ್ಸ್ ಸೇವಿಸುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ , ರಂಜಕ, ಮೆಗ್ನೀಸಿಯಮ್ ಮತ್ತು ಪ್ರೋಟೀನ್ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತವೆ.