Pomegranate Peel: ದಾಳಿಂಬೆ ಸಿಪ್ಪೆಗಳನ್ನು ಸರಿಯಾಗಿ ಸೇವಿಸಿದರೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಹೃದಯ ಆರೋಗ್ಯ ಸುಧಾರಿಸುತ್ತದೆ ಮತ್ತು ದೇಹಕ್ಕೆ ಒಟ್ಟಾರೆ ಲಾಭ ಸಿಗುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ರೀತಿ ಮಾಡಿ. ಒಂದು ಸಣ್ಣ ಸಿಪ್ಪೆಯಲ್ಲಿದೆ ದೊಡ್ಡ ಆರೋಗ್ಯ ಲಾಭ
ಕೆಟ್ಟ ಕೊಲೆಸ್ಟ್ರಾಲ್ ರಕ್ತ ಸಂಚಾರ ತಡೆದು ಹೃದಯಾಘಾತ & ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ ಅದನ್ನು ನಿಯಂತ್ರಿಸುವುದು ತುಂಬಾ ಮುಖ್ಯ
ಸಾಮಾನ್ಯವಾಗಿ ಎಸೆಯುವ ಸಿಪ್ಪೆ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಹೃದಯ ಆರೋಗ್ಯವನ್ನು ರಕ್ಷಿಸುತ್ತದೆ
ಗ್ಯಾಸ್ಸ್ & ಅಜೀರ್ಣ ಕಡಿಮೆ ಹೊಟ್ಟೆ ನೋವು ನಿವಾರಣೆ ಜೀರ್ಣಾಂಗ ವ್ಯವಸ್ಥೆ ಬಲ
ಚರ್ಮ ಕಾಂತಿಯುತವಾಗುತ್ತದೆ ಸುಕ್ಕು & ಬಿಳಿಕೂದಲು ಕಡಿಮೆ ರೋಗನಿರೋಧಕ ಶಕ್ತಿ ಹೆಚ್ಚಳ
ಸಿಪ್ಪೆ ತೊಳೆಯಿರಿ 1 ಲೋಟ ನೀರಲ್ಲಿ 10–15 ನಿಮಿಷ ಕುದಿಸಿ ನೀರು ಶೋಧಿಸಿ ಕುಡಿಯಿರಿ ಬೇಕಿದ್ದರೆ ಸ್ವಲ್ಪ ಜೇನು ಸೇರಿಸಿ
ದಿನಕ್ಕೆ 1 ಬಾರಿ ಮಾತ್ರ ಬೆಳಿಗ್ಗೆ ಅಥವಾ ಸಂಜೆ ಕುಡಿಯಿರಿ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಅಗತ್ಯ ಗರ್ಭಿಣಿಯರು ವೈದ್ಯರನ್ನು ಸಂಪರ್ಕಿಸಬೇಕು