ಹಾಲು ಮತ್ತು ಮೊಟ್ಟೆ

ನಟ ಸೂರ್ಯ ಸಾಮಾನ್ಯವಾಗಿ ತಮ್ಮ ದೈನಂದಿನ ಆಹಾರದಲ್ಲಿ ಹಾಲು ಮತ್ತು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ..

Krishna N K
Oct 04,2024

ಊಟ

ಸೂರ್ಯನ ಊಟದಲ್ಲಿ ಅನ್ನ, ತರಕಾರಿ ಸಲಾಡ್‌ ಮತ್ತು ಚಿಕನ್‌ ಇರುತ್ತದೆ..

ರಾತ್ರಿ ಭೋಜನ

ಸೂರ್ಯ ರಾತ್ರಿಯ ಊಟಕ್ಕೆ ಬ್ರೆಡ್‌ ಮತ್ತು ಪ್ರೋಟೀಸ್‌-ಭರಿತ ದಾಲ್‌ ತಿನ್ನುತ್ತಾರೆ..

ಹಣ್ಣುಗಳು

ಸೂರ್ಯ ತನ್ನ ತ್ವಚೆಯನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಸೀಸನ್‌ ಹಣ್ಣುಗಳನ್ನು ತೆಗೆದುಕೊಳ್ಳುತ್ತಾರೆ..

ಜಿಮ್

ಸೂರ್ಯ ಪ್ರತಿದಿನ ಕನಿಷ್ಠ 2 ಗಂಟೆಗಳ ಕಾಲ ಜಿಮ್‌ನಲ್ಲಿ ವ್ಯಾಯಾಮ ಮಾಡುವ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತಾರೆ.

ನೀರು

ನೀರು

ಇವುಗಳನ್ನು ತಿನ್ನಲ್ಲ

ಸೂರ್ಯ ಅವರ ಆಹಾರದ ಮೆನುವಿನಲ್ಲಿ ಕರಿದ ಮತ್ತು ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ಇರುವುದಿಲ್ಲ..

ಉಪ್ಪು ಮತ್ತು ಸಕ್ಕರೆ

ನಟ ಸೂರ್ಯ ತಮ್ಮ ಆಹಾರದಲ್ಲಿ ಅರೆ-ಉಪ್ಪು ಮತ್ತು ಸಕ್ಕರೆಯುಕ್ತ ಆಹಾರವನ್ನು ಅದಷ್ಟು ತಪ್ಪಿಸುತ್ತಾರೆ.. ಇದೇ ಅವರ ಯೌವನದ ಗುಟ್ಟು..

VIEW ALL

Read Next Story