ಸ್ನಾನದ ನೀರಿಗೆ ಈ ವಸ್ತುವನ್ನು ಬೆರೆಸಿದರೆ ಮುಖದಲ್ಲಿ ಒಂದೂ ಕಲೆಯೂ ಉಳಿಯುವುದಿಲ್ಲ

Ranjitha R K
Feb 04,2025


ಸಾಮಾನ್ಯವಾಗಿ ಪುರುಷರು ಶೇವಿಂಗ್ ಮಾಡಿದ ನಂತರ ಮುಖದ ಮೇಲೆ ಸ್ಪಟಿಕವನ್ನು ಉಜ್ಜುತ್ತಾರೆ.


ಸ್ಪಟಿಕದ ಪ್ರಯೋಜನ ಶೇವಿಂಗ್ ಸಮಯದಲ್ಲಿ ಮಾತ್ರ ಇರುವುದಲ್ಲ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ಮುಖದ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ತಲೆ ಹೊತ್ತು ಸಮಸ್ಯೆ ನಿವಾರಣೆಯಾಗುತ್ತದೆ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆಯಿಂದಲೂ ಮುಕ್ತಿ ಸಿಗುತ್ತದೆ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.


ನೀರಿನಲ್ಲಿ ಸ್ಪಟಿಕ ಬೆರೆಸಿ ಸ್ನಾನ ಮಾಡುವುದರಿಂದ ಮೂಳೆಗಳ ದೌರ್ಬಲ್ಯ ನಿವಾರಣೆಯಾಗುತ್ತದೆ.


ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story