ಕೆಮ್ಮು, ಶೀತ, ನೆಗಡಿಗೆ ಈ ಎಲೆಯೇ ಮದ್ದು!ಒಮ್ಮೆ ಟ್ರೈ ಮಾಡಿ

Jan 22,2025


ಯಾವ ಋತುವೇ ಆಗಲಿ ಕೆಮ್ಮು ಒಮ್ಮೆ ಶುರುವಾದರೆ ತಿಂಗಳಾನುಗಟ್ಟಲೆ ಸಮಸ್ಯೆ ನೀಡುತ್ತದೆ. ಸಿರಪ್, ಮಾತ್ರೆ ಎಷ್ಟೇ ತೆಗೆದುಕೊಂಡರೂ ತಾತ್ಕಾಲಿಕ ಪರಿಹಾರ ವಷ್ಟೇ ನೀಡುತ್ತದೆ.


ಶೀತ, ಕೆಮ್ಮು ಬಾಧಿಸುತ್ತಿದ್ದರೆ ಒಮ್ಮೆಲೇ ವೈದ್ಯರ ಬಳಿಗೆ ಓಡಬೇಕೆಂದಿಲ್ಲ.ಅಥವಾ ಸಿರಪ್, ಮಾತ್ರೆಯನ್ನೇ ಪ್ರಯತ್ನಿಸಬೇಕೆಂದಿಲ್ಲ.


ಇದರ ಬದಲು ಈ ಎಲೆಯನ್ನು ಬಳಸಿದರೆ ಕೆಮ್ಮು ಶೀತದಿಂದ ಥಟ್ ಅಂತ ಪರಿಹಾರ ನೀಡುತ್ತದೆ.


ಈ ಎಲೆಯನ್ನು ದೊಡ್ಡಪತ್ರೆ, ಸಾಂಬ್ರಾಣಿ, ಸಂಬಾರ ಬಳ್ಳಿ, ಚೆಂಪರವಳ್ಳಿ, ಅಜವಾನದ ಎಲೆ, ಕರ್ಪೂರವಳ್ಳಿ, ಚಟ್ನಿ ಸೊಪ್ಪು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.


ಮಕ್ಕಳಿಗೆ ಇದನ್ನು ನೀಡುವುದಾದರೆ ಬರೀಈ ಎಲೆಯ ರಸ ನೀಡಿದರೆ ಸಾಕಾಗುತ್ತದೆ.ಕಾಳುಮೆಣಸು ಬೆರೆಸಬೇಕೆಂದಿಲ್ಲ.


ಮಕ್ಕಳಿಗೆ ಇದನ್ನು ನೀಡುವುದಾದರೆ ಬರೀಈ ಎಲೆಯ ರಸ ನೀಡಿದರೆ ಸಾಕಾಗುತ್ತದೆ.ಕಾಳುಮೆಣಸು ಬೆರೆಸಬೇಕೆಂದಿಲ್ಲ.


ಅಲ್ಲದೆ ಈ ಎಲೆಯನ್ನು ಬಿಸಿ ಮಾಡಿ ಎದೆಯ ಭಾಗಕ್ಕೆ ಅದರ ಶಾಖ ಕೊಟ್ಟರೆ ಕಫ ಕೂಡಾ ಕರಗಿ ನೀರಾಗುತ್ತದೆ.ಕಫ ಕಟ್ಟಿ ಎದೆ ಬಿಗಿ ಹಿಡಿಯುತ್ತಿದ್ದರೆ ಇದು ಉತ್ತಮ ಪರಿಹಾರ.


ajwain leaf benefits to get rid of cold and cough

VIEW ALL

Read Next Story