ಯೂರಿಕ್ ಆಸಿಡ್ ಹೆಚ್ಚಾದರೆ ಪಾದದಲ್ಲಿ ಗೋಚರಿಸುತ್ತವೆ ಈ ಎಲ್ಲಾ ಲಕ್ಷಣಗಳು

Published by: Bhavishya Shetty | Jul 03, 2024

ಗೌಟ್ ಎಂಬುದು ಸಂಧಿವಾತದ ಒಂದು ರೂಪವಾಗಿದ್ದು ಅದು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಸಂಧಿವಾತ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಹಾಗೂ ಚರ್ಮ ರೋಗಗಳ (NIAMS) ಪ್ರಕಾರ, ಸಂಧಿವಾತವು ಸಾಮಾನ್ಯವಾಗಿ ದೊಡ್ಡ ಕಾಲ್ಬೆರಳುಗಳು ಮತ್ತು ಕೈಗಳ ಬೆರಳುಗಳಲ್ಲಿ ಪ್ರಾರಂಭವಾಗುತ್ತದೆ.

Published by: Bhavishya Shetty | Jul 03, 2024

ಲಕ್ಷಣಗಳು

ಮುಂದೆ ನೀಡಿರುವ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಅದು ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತವೆ.

Published by: Bhavishya Shetty | Jul 03, 2024

ಊತ

ಪಾದಗಳು ಮತ್ತು ಕೈಗಳಲ್ಲಿ ಕಂಡುಬರುತ್ತವೆ ಯೂರಿಕ್ ಆಸಿಡ್ ಹೆಚ್ಚಾದರೆ ಊತ ಕಾಣಿಸಿಕೊಳ್ಳುತ್ತವೆ.

Published by: Bhavishya Shetty | Jul 03, 2024

ನೋವು

ಯೂರಿಕ್ ಆಸಿಡ್ ಹೆಚ್ಚಾದರೆ ತುಂಬಾ ನೋವು ಉಂಟುಮಾಡುತ್ತದೆ ಮತ್ತು ನಡೆಯಲು ಕಷ್ಟವಾಗುತ್ತದೆ.

Published by: Bhavishya Shetty | Jul 03, 2024

ಕೆಂಪಾಗಲು ಪ್ರಾರಂಭ

ಕೀಲುಗಳಲ್ಲಿ ಊತವಾಗಿ ಆ ಭಾಗ ಕೆಂಪಾಗಲು ಪ್ರಾರಂಭವಾಗುತ್ತದೆ.

Published by: Bhavishya Shetty | Jul 03, 2024

ಬಿಸಿ ಅನುಭವ

ಊತ ಇರುವ ಭಾಗವನ್ನು ಸ್ಪರ್ಶಿಸಿದಾಗ ಬಿಸಿಯಾಗಿರುವ ಅನುಭವವಾಗುತ್ತದೆ

Published by: Bhavishya Shetty | Jul 03, 2024

ಗಟ್ಟಿ ಕೀಲು

ಕೀಲುಗಳು ತುಂಬಾ ಗಟ್ಟಿಯಾಗುತ್ತವೆ ಅಷ್ಟೇ ಅಲ್ಲದೆ ನಡೆದಾಡಲು ಸಹ ಕಷ್ಟವಾಗುತ್ತದೆ

Published by: Bhavishya Shetty | Jul 03, 2024

ಸೂಚನೆ:

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

Published by: Bhavishya Shetty | Jul 03, 2024

VIEW ALL

Read Next Story