ಕಪ್ಪು ದ್ರಾಕ್ಷಿ ತಿನ್ನುವುದರ ಪ್ರಯೋಜನ

ಪೋಷಕ ತತ್ವ

ಕಪ್ಪು ದ್ರಾಕ್ಷಿಯಲ್ಲಿ ಅಡಗಿರುವ ವಿಟಮಿನ್, ಮಿನರಲ್ ಮತ್ತು ಅನೇಕ ಪೋಷಕ ತತ್ವ ಆರೋಗ್ಯಕ್ಕೆ ಬಹಳ ಲಾಭದಾಯಕವಾಗಿದೆ.

ಕಾಯಿಲೆಗಳಿಂದ ಮುಕ್ತಿ

ಸೀಸನಲ್ ಕಾಯಿಲೆಗಳಿಂದ ಮುಕ್ತಿ ಪಡೆಯಲು ಕಪ್ಪು ದ್ರಾಕ್ಷಿ ಸಹಾಯ ಮಾಡುತ್ತದೆ.

ತ್ವಚೆಯ ಕಾಂತಿ ಹೆಚ್ಚಿಸುತ್ತದೆ

ಕಪ್ಪು ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಫ್ರೀ ರಾಡಿಕಲ್ಸ್ ನಿಂದ ಮುಕ್ತಿ ನೀಡುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಆಂಟಿ ಎಜಿಂಗ್

ಕಪ್ಪು ದ್ರಾಕ್ಷಿಯಲ್ಲಿ ಆಂಟಿ ಎಜಿಂಗ್ ಗುಣಗಳು ಇರುವುದರಿಂದ ಇದು ಚರ್ಮದಲ್ಲಿ ಸುಕ್ಕು ಬೀಳದಂತೆ ತಡೆಯುತ್ತದೆ.

ಕೂದಲಿನ ಆರೋಗ್ಯಕ್ಕೆ

ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ, ಮಿನರಲ್ಸ್ ಮತ್ತು ಅನೇಕ ಪೋಷಕ ತತ್ವಗಳು ಅಡಗಿರುವುದರಿಂದ ಇದರ ಸೆವಣೆಯು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಮಧುಮೇಹದಿಂದ ಪರಿಹಾರ

ಕಪ್ಪು ದ್ರಾಕ್ಷಿಯಲ್ಲಿರುವ ಪೋಷಕ ತತ್ವ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳಿಗೆ ಇದು ಲಾಭದಾಯಕ.

ಕಣ್ಣಿನ ಆರೋಗ್ಯಕ್ಕೆ

ಕಣ್ಣಿನ ಆರೋಗ್ಯಕ್ಕೂ ಕಪ್ಪು ದ್ರಾಕ್ಷಿ ಪ್ರಯೋಜನಕಾರಿ.

ಮೂಳೆಯ ಆರೋಗ್ಯಕ್ಕೆ

ಕಪ್ಪು ದ್ರಾಕ್ಷಿ ಬೋನ್ ಡೆನ್ಸಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನೋವಿನಿಂದ ಮುಕ್ತಿ ಸಿಗುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story