ಮೊಸರಿಗೆ ಜೀರಿಗೆ ಪುಡಿ ಬೆರೆಸಿ ತಿಂದರೆ ಈ ರೋಗಗಳೆಲ್ಲಾ ಮಾಯ!

Published by: Ranjitha R K | Jul 01, 2024

ನಾನಾ ಪ್ರಯೋಜನ

ಮೊಸರು ಅನೇಕ ಪೋಷಕಂಶಗಳಿಂದ ಸಮೃದ್ದವಾಗಿದೆ. ಇದನ್ನು ಸೇವಿಸುವುದರಿಂದ ನಾನಾ ಪ್ರಯೋಜನಗಳಿವೆ.

Published by: Ranjitha R K | Jul 01, 2024

ಜೀರ್ಣಕ್ರಿಯೆ ಸುಧಾರಣೆ

ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ಮೊಸರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Published by: Ranjitha R K | Jul 01, 2024

ಹೊಟ್ಟೆ ತಂಪಾಗಿರುತ್ತದೆ.

ಈ ಎರಡು ಪದಾರ್ಥಗಳನ್ನು ಮೊಸರಿಗೆ ಬೀರೆಸಿ ತಿನ್ನುವುದರಿಂದ ಹೊಟ್ಟೆ ತಂಪಾಗಿರುತ್ತದೆ.

Published by: Ranjitha R K | Jul 01, 2024

ಮಲಬದ್ದತೆ ನಿವಾರಣೆ

ದೀರ್ಘಕಾಲದಿಂದ ಮಲಬದ್ದತೆಯಿಂದ ಬಳಲುತ್ತಿದ್ದರೆ ಮೊಸರಿಗೆ ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ಬೆರೆಸಿ ನೀಡಬೇಕು.

Published by: Ranjitha R K | Jul 01, 2024

ಮಧುಮೇಹ ನಿವಾರಣೆ

ಮೊಸರಿಗೆ ಬ್ಲಾಕ್ ಸಾಲ್ಟ್ ಮತ್ತು ಜೀರಿಗೆ ಬೆರೆಸಿ ಸೇವಿಸಿದರೆ ಮಧುಮೇಹ ನಿವಾರಣೆಯಾಗುತ್ತದೆ.

Published by: Ranjitha R K | Jul 01, 2024

ಮೂಳೆಗಳು ಸದೃಢ

ಮೊಸರಿನಲ್ಲಿ ಅತ್ಯತ್ತಮ ಕ್ಯಾಲ್ಷಿಯಂ ಅಡಗಿದೆ. ಇದನ್ನು ಜೀರಿಗೆ ಮತ್ತು ಬ್ಲಾಕ್ ಸಾಲ್ಟ್ ನೊಂದಿಗೆ ಸೇವಿಸುವುದರಿಂದ ಮೂಳೆಗಳು ಸದೃಢವಾಗುತ್ತದೆ

Published by: Ranjitha R K | Jul 01, 2024

ರೋಗ ನಿರೋಧಕ ಶಕ್ತಿ

ಮೊಸರಿಗೆ ಬ್ಲಾಕ್ ಸಾಲ್ಟ್ ಮತ್ತು ಜೀರಿಗೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Published by: Ranjitha R K | Jul 01, 2024

ಹೀಗೆ ಸೇವಿಸಿ

ಮೊದಲು ಜೀರಿಗೆಯನ್ನು ಹುರಿದು ನಂತರ ಮೊಸರಿಗೆ ಬೆರೆಸಿ ಸ್ವಲ್ಪ ಬ್ಲಾಕ್ ಸಾಲ್ಟ್ ಹಾಕಬೇಕು.

Published by: Ranjitha R K | Jul 01, 2024

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ

Published by: Ranjitha R K | Jul 01, 2024

VIEW ALL

Read Next Story