ಸೇವಿಸಿದ ತಕ್ಷಣ ಬ್ಲಡ್ ಶುಗರ್ ನಾರ್ಮಲ್ ಮಾಡುವ ಏಕೈಕ ಹಣ್ಣಿದು !

Ranjitha R K
Feb 10,2025

ಆರೋಗ್ಯ ಸಂಜೀವಿನಿ

ಆಪ್ರಿಕಾಟ್ ಹಣ್ಣು ಆರೋಗ್ಯ ಸಂಜೀವಿನಿ. ಅದರಲ್ಲಿಯೂ ಒಣ ಆಪ್ರಿಕಾಟ್ ಸೇವಿಸಿದರೆ ಅದು ದುಪ್ಪಟ್ಟು ಪ್ರಯೋಜನ ನೀಡುತ್ತದೆ.

ಮಲಬದ್ದತೆ ನಿವಾರಣೆ

ಒಣ ಆಪ್ರಿಕಾಟ್ ನಲ್ಲಿರುವ ಪೋಷಕ ತತ್ವಗಳು ಮಲಬದ್ದತೆ ಸಮಸ್ಯೆಯನ್ನು ಬುಡದಿಂದಲೇ ತೊಡೆದು ಹಾಕಿಸುತ್ತದೆ.

ಕೊಲೆಸ್ಟ್ರಾಲ್ ಗೆ ಪರಿಹಾರ

ಒಣ ಆಪ್ರಿಕಾಟ್ ನಲ್ಲಿರುವ ಕೆಲವು ಪೋಷಕಾಂಶಗಳು ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯ ಆರೋಗ್ಯ, ಆಯಸ್ಸನ್ನು ಹೆಚ್ಚಿಸುತ್ತದೆ.

ಶುಗರ್ ನಾರ್ಮಲ್ ಮಾಡುತ್ತದೆ

ಒಣ ಆಪ್ರಿಕಾಟ್ ಮಧುಮೇಹವನ್ನು ನಿಯಂತ್ರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.ಈ ಹಣ್ಣನ್ನು ಸೇವಿಸಿದ ಕೂಡಲೇ ಶುಗರ್ ನಾರ್ಮಲ್ ಆಗುತ್ತದೆ.

ಕಣ್ಣ ದೃಷ್ಟಿ ಹೆಚ್ಚಿಸುತ್ತದೆ

ಕಣ್ಣ ದೃಷ್ಟಿ ಹೆಚ್ಚಿಸಲು ಈ ಹಣ್ಣು ಸಹಾಯ ಮಾಡುತ್ತದೆ.

ಬಿಪಿ ರೋಗಿಗಳಿಗೂ ಪರಿಹಾರ

ಬಿಪಿ ರೋಗಿಗಳಿಗೂ ಇದು ಅತ್ಯಂತ ಪ್ರಯೋಜನಕಾರಿ. ರಕ್ತದೊತ್ತಡವನ್ನು ನಾರ್ಮಲ್ ಮಾಡುವಲ್ಲಿಯೂ ಒಣ ಆಪ್ರಿಕಾಟ್ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಜೀರ್ಣಶಕ್ತಿ ಹೆಚ್ಚುತ್ತದೆ

ಒಣ ಆಪ್ರಿಕಾಟ್ ನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.


ಸೂಚನೆ : ಈ ಲೇಖನವನ್ನು ಮನೆ ಮದ್ದು ಮತ್ತು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.

VIEW ALL

Read Next Story