ಹೆಸರು ಬೇಳೆ ಸೇವನೆಯಿಂದ ಎಷ್ಟೊಂದು ಲಾಭ !

Ranjitha R K
Apr 30,2024

ಹೆಸರು ಬೇಳೆ ಲಾಭ

ಹೆಸರು ಬೇಳೆಯಲ್ಲಿ ಪ್ರೋಟೀನ್, ವಿಟಮಿನ್ ಮತ್ತಿ ಮಿನರಲ್ ಹೇರಳವಾಗಿರುತ್ತದೆ.ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯಕವಾಗಿದೆ.

ಪ್ರೋಟೀನ್

ಹೆಸರುಬೇಳೆಯಲ್ಲಿರುವ ಪ್ರೋಟೀನ್ ಶಾರೀರಿಕ ವಿಕಸನ ಮತ್ತು ಮಾಂಸಖಂಡಗಳ ರಚನೆಗೆ ಕಾರಣವಾಗಿದೆ.

ಜೀವಸತ್ವಗಳು

ಹೆಸರುಬೇಳೆ ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.

ಜೀರ್ಣಾಂಗ ವ್ಯವಸ್ಥೆ

ಇದರಲ್ಲಿ ಫೈಬರ್ ಕೂಡಾ ಅಧಿಕ ಪ್ರಮಾಣದಲ್ಲಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ

ಇದು ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಅಡಗಿದೆ.

ಹೃದಯದ ಆರೋಗ್ಯ

ಹೆಸರು ಬೇಳೆಯಲ್ಲಿರುವ ಪೊಟ್ಯಾಷಿಯಂ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ರಕ್ತದೊತ್ತಡ

ಹೆಸರು ಬೇಳೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story