ಈ ಪ್ರಯೋಜನಗಳಿಗಾಗಿ ಅಣಬೆ ತಿನ್ನಬೇಕು

Published by: Ranjitha R K | May 16, 2023

ಇದು ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೋಷಕ ತತ್ವ ಉದರ ಆರೋಗ್ಯಕ್ಕೆ ಬೆಸ್ಟ್, ಆಸಿಡಿಟಿ ಯಂಥಹ ರೋಗಗಳಿಂದ ಮುಕ್ತಿ ಸಿಗುತ್ತದೆ.

Published by: Ranjitha R K | May 16, 2023

ಅಣಬೆಯಲ್ಲಿ ಕ್ಯಾಲರಿ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಇದನ್ನೂ ತಿಂದರೆ ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವ ಇರುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಅಣಬೆಯಲ್ಲಿರುವ ಫೈಬರ್, ಪೊಟಾಷಿಯಂ, ವಿಟಮಿನ್ ಸಿ ಬ್ಲಡ್ ಪ್ರೆಶರ್ ನಿಯಂತ್ರಿಸುತ್ತದೆ. ಇದರಿಂದ ಪಾರ್ಶ್ವ ವಾಯುವಿನಂಥಹ ಅಪಾಯ ಕಡಿಮೆಯಾಗುತ್ತದೆ.

Published by: Ranjitha R K | May 16, 2023

ಅಣಬೆಯಲ್ಲಿರುವ ಸೆಲೆನಿಯಂ, ಯೆಗ್ರೋಥಿಯೋನಿನ್ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುತ್ತದೆ.

Published by: Ranjitha R K | May 16, 2023

ಅಣಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಅಪಾಯಕಾರಿ ಫ್ರೀ ರಾಡಿಕಲ್ಸ್ ನಿಂದ ದೇಹವನ್ನು ಕಾಪಾಡುತ್ತದೆ.

Published by: Ranjitha R K | May 16, 2023

ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮೆದುಳಿನ ಆರೋಗ್ಯವನ್ನು ವೃದ್ದಿಸುತ್ತದೆ.

Published by: Ranjitha R K | May 16, 2023

VIEW ALL

Read Next Story