ಈ ಎಣ್ಣೆಗೆ ಒಂದು ಹನಿ ನಿಂಬೆರಸ ಸೇರಿಸಿ ಹಚ್ಚಿದರೆ ಸೆಕೆಂಡುಗಳಲ್ಲಿ ಬಿಳಿಕೂದಲು ಗಾಢಕಪ್ಪಾಗುವುದು

Published by: Bhavishya Shetty | Jan 16, 2025

ವರದಾನ

ಆಲಿವ್ ಎಣ್ಣೆಯಲ್ಲಿ ಇರುವಂತಹ ಗುಣಗಳು ಬೇರೆ ಯಾವುದೇ ಎಣ್ಣೆಯಲ್ಲಿ ಇಲ್ಲ. ಆದ್ದರಿಂದ ಇದನ್ನು ಆಹಾರದಲ್ಲಿಯೂ ಬಳಸಲಾಗುತ್ತದೆ. ಜೊತೆಗೆ ಈ ಎಣ್ಣೆಯನ್ನು ಮಸಾಜ್‌ನಿಂದ ಹಿಡಿದು ಫೇಸ್ ಪ್ಯಾಕ್‌ವರೆಗೆ ಬಳಸಲಾಗುತ್ತದೆ. ಆದರೆ ಆಲಿವ್ ಎಣ್ಣೆಯನ್ನು ನಿಂಬೆ ರಸದೊಂದಿಗೆ ಬೆರೆಸಿ ಪ್ರತಿದಿನ ಬಳಕೆ ಮಾಡಿದರೆ ಅದು ನಮ್ಮ ಆರೋಗ್ಯಕ್ಕೆ ವರದಾನವಾಗುತ್ತದೆ.

Published by: Bhavishya Shetty | Jan 16, 2025

ಪಿತ್ತಕೋಶ

ಪ್ರತಿದಿನ ಬೆಳಿಗ್ಗೆ ಉಪಾಹಾರದ ಮೊದಲು ಒಂದು ಚಮಚ ಆಲಿವ್ ಎಣ್ಣೆಯನ್ನು ಒಂದು ಚಮಚ ನಿಂಬೆ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ನಾವು ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಇದು ಪಿತ್ತಕೋಶ ಮತ್ತು ಯಕೃತ್ತು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

Published by: Bhavishya Shetty | Jan 16, 2025

ಜೀರ್ಣಕ್ರಿಯೆ

ಇದಷ್ಟೇ ಅಲ್ಲದೆ, ಪ್ರಸ್ತುತ, ಜನರ ಕೆಟ್ಟ ಆಹಾರ ಪದ್ಧತಿಗಳು ದೇಹದ ಭಾಗಗಳನ್ನು ದುರ್ಬಲಗೊಳಿಸುತ್ತವೆ. ಈ ಆಹಾರವು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು ಮಾತ್ರವಲ್ಲದೆ ಯಕೃತ್ತನ್ನು ಹಾನಿಗೊಳಿಸುತ್ತದೆ. ಆಲಿವ್ ಎಣ್ಣೆ ಮತ್ತು ನಿಂಬೆ ರಸವನ್ನು ಸೇವಿಸುವುದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.

Published by: Bhavishya Shetty | Jan 16, 2025

ಮಧುಮೇಹ

ಇಂದಿನ ಬ್ಯುಸಿ ಲೈಫ್‌ನಲ್ಲಿ ಅನೇಕ ಜನರು ಬೊಜ್ಜು ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವುದನ್ನು ನೋಡಿರಬಹುದು. ಆಲಿವ್ ಎಣ್ಣೆ ಮತ್ತು ನಿಂಬೆ ಇವುಗಳಿಂದ ನಮಗೆ ರಕ್ಷಣೆ ನೀಡುತ್ತದೆ.

Published by: Bhavishya Shetty | Jan 16, 2025

ಚರ್ಮ

ಆಲಿವ್ ಎಣ್ಣೆ ಮತ್ತು ನಿಂಬೆರಸದ ಸೇವನೆಯು ಚರ್ಮವನ್ನು ಸುಧಾರಿಸುತ್ತದೆ. ಜೊತೆಗೆ ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳು ಸಹ ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಈ ಪರಿಹಾರ ಮಾಡುವವರು ಮದ್ಯಪಾನ, ಧೂಮಪಾನ ಮತ್ತು ಜಂಕ್ ಫುಡ್‌ಗಳಿಂದ ದೂರವಿರಬೇಕು.

Published by: Bhavishya Shetty | Jan 16, 2025

ಬಿಳಿ ಕೂದಲು

ಇನ್ನು ಬಿಳಿ ಕೂದಲಿನ ಸಮಸ್ಯೆಗೂ ಇದು ಬೆಸ್ಟ್‌ ಪರಿಹಾರ. ನಿಂಬೆ ರಸದ ಜೊತೆ ಆಲಿವ್‌ ಎಣ್ಣೆ ಬೆರೆಸಿ ಮಸಾಜ್‌ ಮಾಡಿದರೆ ನೆತ್ತಿಯಲ್ಲಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ನೆತ್ತಿ ಮತ್ತು ಕೂದಲಿಗೆ ಇದರಿಂದ ಮಸಾಜ್ ಮಾಡಿ ಅರ್ಧ ಘಂಟೆಯ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುತ್ತದೆ.

Published by: Bhavishya Shetty | Jan 16, 2025

ಸೂಚನೆ

ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Published by: Bhavishya Shetty | Jan 16, 2025

VIEW ALL

Read Next Story