ಗೆಡ್ಡೆ ಕೋಸು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.
ಗೆಡ್ಡೆ ಕೋಸು ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫೊಲೇಟ್, ಫೈಬರ್, ಮೆಗ್ನಿಶಿಯಂ, ವಿಟಮಿನ್ ಸಿ, ಮತ್ತು ವಿಟಮಿನ್ ಇ ಯಂಥಹ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಇದರಲ್ಲಿರುವ ಫ್ಲೆವೆನಾಯ್ದ್, ಫೈಟೋನ್ಯೂಟ್ರೀಯೆನ್ಟ್ಸ್ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇದರಲ್ಲಿರುವ ಆಂಟಿ ಡಯಾಬಿಟಿಕ್ ಗುಣ ಮಧುಮೇಹದಿಂದ ಕಾಪಾಡುತ್ತದೆ.
ಗೆಡ್ಡೆ ಕೊಸಿನಲ್ಲಿರುವ ಕ್ಯಾಲ್ಷಿಯಂ ಮೂಳೆ ಮತ್ತು ಮಾಂಸ ಖಂಡದ ಆರೋಗ್ಯವನ್ನು ಕಾಪಾಡುತ್ತದೆ.
ಇದರಲ್ಲಿರುವ ಪೋಷಕ ತತ್ವ ಲಿವರ್ ಆರೋಗ್ಯವನ್ನು ಕಾಪಾಡುತ್ತದೆ.
ಈ ತರಕಾರಿಯಲ್ಲಿರುವ ಗುಣಗಳು ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.