ಕರಿಮೆಣಸು ಪ್ರತಿಯೊಬ್ಬ ಭಾರತೀಯರ ಅಡುಗೆ ಮನೆಗಳಲ್ಲಿ ಕಾಣಸಿಗುವ ಮಸಾಲೆ ಪದಾರ್ಥ.
ಅಗಾಧವಾದ ಔಷಧಿ ಗುಣಗಳನ್ನು ಹೊಂದಿರುವ ಈ ಕಾಳಿನಿಂದ ಹತ್ತಾರು ಪ್ರಯೋಜನಗಳಿವೆ.
ನಿಯಮಿತವಾಗಿ ಕರಿಮೆಣಸು ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ ಒಂದೆರಡು ಕಾಳು ಕರಿಮೆಣಸು ಸೇವನೆಯಿಂದ ನಿಮಗೆ ಹೃದಯ ರೋಗ ಬರುವುದಿಲ್ಲ.
ಕರಿಮೆಣಸು ಸೇವನೆಯು ಕೀಲುಗಳು ಮತ್ತು ಅನ್ನನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಕರಿಮೆಣಸು ವಾತ ದೋಷವನ್ನು ತೆಗೆದುಹಾಕುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.
ಕರಿಮೆಣಸು ದೇಹದ ಕೊಬ್ಬನ್ನು ಕರಗಿಸುತ್ತದೆ ಮತ್ತು ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ.
ಕರಿಮೆಣಸು ಸೇವನೆಯಿಂದ ಕೂದಲು ಉದುರುವಿಕೆ, ತಲೆಹೊಟ್ಟು & ತಲೆಯಲ್ಲಿನ ಫಂಗಸ್ ನಿವಾರಣೆಯಾಗುತ್ತದೆ.