ವಾಲ್‌ನಟ್ಸ್‌ ಸೇವಿಸಿದ್ರೆ ಕೊಲೆಸ್ಟ್ರಾಲ್‌ & ಬ್ಲಡ್‌ ಪ್ರೆಷರ್ ತಕ್ಷಣವೇ ಕಂಟ್ರೂಲ್‌ ಆಗುತ್ತೆ

Published by: Puttaraj K Alur | Sep 12, 2025

ರೋಗ ನಿರೋಧಕ ಶಕ್ತಿ

ವಾಲ್‌ನಟ್‌ಗಳಲ್ಲಿರುವ ಜಿಂಕ್ ಮತ್ತು ವಿಟಮಿನ್ ʼಇʼ ರೋಗ ನಿರೋಧಕ ವ್ಯವಸ್ಥೆಯನ್ನ ಬಲಪಡಿಸಿ ಸೋಂಕುಗಳನ್ನ ತಡೆಯಲು ಸಹಾಯ ಮಾಡುತ್ತದೆ.

Published by: Puttaraj K Alur | Sep 12, 2025

ಮಧುಮೇಹ ನಿಯಂತ್ರಣ

ವಾಲ್‌ನಟ್‌ಗಳಲ್ಲಿರುವ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಮಧುಮೇಹದ ಅಪಾಯವನ್ನ ಕಡಿಮೆ ಮಾಡಲು ಸಹಕಾರಿ.

Published by: Puttaraj K Alur | Sep 12, 2025

ಮೆದುಳಿನ ಕಾರ್ಯಕ್ಷಮತೆ

ವಾಲ್‌ನಟ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಚುರುಕುತನ ಮತ್ತು ಕಾರ್ಯಕ್ಷಮತೆಯನ್ನ ಹೆಚ್ಚಿಸುತ್ತವೆ.

Published by: Puttaraj K Alur | Sep 12, 2025

ಜೀರ್ಣಕ್ರಿಯೆ

ವಾಲ್‌ನಟ್‌ಗಳಲ್ಲಿರುವ ಫೈಬರ್ ಕರುಳಿನ ಆರೋಗ್ಯವನ್ನ ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Published by: Puttaraj K Alur | Sep 12, 2025

ಚರ್ಮದ ಆರೋಗ್ಯ

ವಾಲ್‌ನಟ್ಸ್‌ನಲ್ಲಿರುವ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನ ಉತ್ತಮಪಡಿಸುತ್ತವೆ.

Published by: Puttaraj K Alur | Sep 12, 2025

ಮಕ್ಕಳ ಬೆಳವಣಿಗೆ

ವಾಲ್‌ನಟ್‌ನಲ್ಲಿರುವ ಪೋಷಕಾಂಶಗಳು ಮಕ್ಕಳ ದೈಹಿಕ ಆರೋಗ್ಯ ಮತ್ತು ಬೆಳವಣಿಗೆಗೆ ಸಹಾಯಕ.

Published by: Puttaraj K Alur | Sep 12, 2025

ಸಲಾಡ್‌ ಅಥವಾ ಮಿಲ್ಕ್ ಶೇಕ್

ವಾಲ್‌ನಟ್‌ಗಳನ್ನ ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ತಿನ್ನಬಹುದು. ಸಲಾಡ್‌ಗಳಿಗೆ ಅಥವಾ ಮಿಲ್ಕ್ ಶೇಕ್ ಮತ್ತು ಸ್ಮೂಥಿಗಳಲ್ಲಿ ಕೂಡ ಬಳಸಬಹುದು.

Published by: Puttaraj K Alur | Sep 12, 2025

VIEW ALL

Read Next Story