ದಿವೌಷಧ

ಮನೆಯಲ್ಲಿ ದೊರೆಯುವ ದಿವೌಷಧ ಮೆಂತ್ಯ ಕಾಳು ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.

Puttaraj K Alur
Feb 25,2025

ಮಧುಮೇಹ

ಬ್ಲಡ್ ಶುಗರ್ ಪ್ರಮಾಣ ನಿಯಂತ್ರಿಸುವುದರಿಂದ ಮಧುಮೇಹಿಗಳಿಗೆ ಮೆಂತ್ಯ ಕಾಳು ಅತ್ಯುತ್ತಮ.

ಕಾಯಿಲೆಗಳಿಂದ ರಕ್ಷಣೆ

ಪ್ರತಿದಿನ ಅರ್ಧ ಚಮಚ ನೀರಿನಲ್ಲಿ ನೆನೆಸಿದ ಮೆಂತ್ಯ ಕಾಳು ಸೇವಿಸಿದ್ರೆ ಹಲವು ಕಾಯಿಲೆಗಳಿಂದ ದೂರವಿರಬಹುದು.

ಉತ್ತಮ ಜೀರ್ಣಕ್ರಿಯೆ

ಮೆಂತ್ಯೆ ಕಾಳು ಆಮ್ಲ ವಿರೋಧಿಯಾಗಿದ್ದು, ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಹೊಟ್ಟೆ ಉಬ್ಬರದ ಸಮಸ್ಯೆ

ಮೆಂತ್ಯೆ ಕಾಳು ಸೇವನೆಯಿಂದ ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯು ಕಡಿಮೆ ಆಗುವುದು.

ರೋಗ ನಿರೋಧಕ ಶಕ್ತಿ

ನಿಯಮಿತವಾಗಿ ಮೆಂತ್ಯೆ ಕಾಳು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೃದಯದ ಆರೋಗ್ಯ

ಪ್ರತಿದಿನ ಮೆಂತ್ಯೆ ಕಾಳು ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

ತೂಕ ನಷ್ಟ

ಕರಗುವ ಫೈಬರ್‌ ಹೊಂದಿರುವ ಮೆಂತ್ಯೆ ಕಾಳು ಸೇವನೆಯು ತೂಕ ನಷ್ಟಕ್ಕೆ ಸಹಕಾರಿ.

VIEW ALL

Read Next Story