ವಾರಕ್ಕೆ ಮೂರು ಪೇರಲ ತಿನ್ನಿ: ಈ ಕಾಯಿಲೆಗಳಿಗೆ ಹೇಳಿ ಗುಡ್ ಬೈ

Published by: Bhavishya Shetty | Nov 27, 2023

ಆರೋಗ್ಯದ ಸಂಪತ್ತು

ಪೇರಲವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಆರೋಗ್ಯದ ಸಂಪತ್ತು ತುಂಬಿದೆ. ವಾರದಲ್ಲಿ ಮೂರು ಪೇರಲೆ ತಿಂದರೆ ಸಾಕು ಅದು ಅನೇಕ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

Published by: Bhavishya Shetty | Nov 27, 2023

ಸಮೃದ್ಧ ಪೋಷಕಾಂಶ

ಪೇರಲವು ವಿಟಮಿನ್ ಸಿ, ಕಾರ್ಬೋಹೈಡ್ರೇಟ್’ಗಳು, ಫೈಬರ್, ತಾಮ್ರ, ಸತು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

Published by: Bhavishya Shetty | Nov 27, 2023

ಮಧುಮೇಹ

ಪೇರಲವನ್ನು ನಿಯಮಿತವಾಗಿ ಸೇವಿಸಿದರೆ ಮಲಬದ್ಧತೆ ಮತ್ತು ಮಧುಮೇಹದ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಅಷ್ಟೇ ಅಲ್ಲದೆ, ತ್ವಚೆ ಮತ್ತು ಕೂದಲಿಗೆ ಪೇರಲ ತುಂಬಾ ಪ್ರಯೋಜನಕಾರಿ.

Published by: Bhavishya Shetty | Nov 27, 2023

ಜೀರ್ಣಕಾರಿ ಸಮಸ್ಯೆ

ಪೇರಲದಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಹೀಗಾಗಿ ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

Published by: Bhavishya Shetty | Nov 27, 2023

ರಕ್ತದೊತ್ತಡ ನಿಯಂತ್ರಣ

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಕೂಡ ಪೇರಲ ಸಹಕಾರಿ, ಪೇರಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ..

Published by: Bhavishya Shetty | Nov 27, 2023

ಥೈರಾಯ್ಡ್

ಪೇರಲದಲ್ಲಿ ತಾಮ್ರವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಥೈರಾಯ್ಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Published by: Bhavishya Shetty | Nov 27, 2023

ಮೆದುಳಿನ ಬೆಳವಣಿಗೆ

ಪೇರಲದಲ್ಲಿ ವಿಟಮಿನ್-ಬಿ3 ಮತ್ತು ವಿಟಮಿನ್-ಬಿ6 ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

Published by: Bhavishya Shetty | Nov 27, 2023

ತೂಕ ಇಳಿಸಿಕೊಳ್ಳಲು...

ಪೇರಲದಲ್ಲಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ತೂಕ ಇಳಿಸಿಕೊಳ್ಳಲು ಬಯಸಿದರೆ ದೈನಂದಿನ ಆಹಾರದಲ್ಲಿ ಪೇರಲವನ್ನು ಸೇರಿಸಿಕೊಳ್ಳಬಹುದು.

Published by: Bhavishya Shetty | Nov 27, 2023

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

Published by: Bhavishya Shetty | Nov 27, 2023

VIEW ALL

Read Next Story