ವಿಟಮಿನ್ ʼಸಿʼ

ನಿಂಬೆಯಲ್ಲಿ ವಿಟಮಿನ್ ʼಸಿʼ ಸಮೃದ್ಧವಾಗಿದ್ದು, ನಿಂಬೆ ರಸವನ್ನ ಕುಡಿಯುವುದರಿಂದ ಕಿಡ್ನಿ ಸ್ಟೋನ್‌ ಉಂಟಾಗುವುದನ್ನು ತಡೆಯುತ್ತದೆ.

Puttaraj K Alur
Apr 05,2025

ಕೊಲೆಸ್ಟ್ರಾಲ್

ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಪ್ರತಿದಿನವೂ ನಿಂಬೆ ರಸವನ್ನು ಕುಡಿಯುವುದು ಉತ್ತಮ.

ಎದೆಯುರಿ

ನಿಂಬೆ ರಸವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಎದೆಯುರಿ ಮತ್ತು ಕಣ್ಣಿನ ನೋವು ಗುಣವಾಗುತ್ತದೆ.

ಟಾಕ್ಸಿನ್ ಹೊರಹಾಕುತ್ತದೆ

ನಿಂಬೆ ರಸವನ್ನು ಕುಡಿಯುವುದರಿಂದ ದೇಹದಿಂದ ಟಾಕ್ಸಿನ್ ಹೊರಹಾಕುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಲೆನೋವು & ಮಲಬದ್ಧತೆ

ನಿಂಬೆ ರಸವನ್ನು ಕುಡಿಯುವುದರಿಂದ ಪಿತ್ತ, ತಲೆನೋವು, ಮಲಬದ್ಧತೆ, ಗಂಟಲು ನೋವು ಮತ್ತು ವಾಂತಿ ನಿವಾರಣೆಯಾಗುತ್ತದೆ.

ಅಜೀರ್ಣ ಸಮಸ್ಯೆ

ಉಪವಾಸ ಮಾಡುವವರು ನಿಂಬೆ ರಸವನ್ನು ಕುಡಿದು ಆಹಾರ ಸೇವಿಸಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.

ದೇಹಕ್ಕೆ ಶಕ್ತಿ

ಆಯಾಸವನ್ನು ತೊಡೆದುಹಾಕಲು ನಿಂಬೆ ರಸವನ್ನು ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ರೋಗ ನಿರೋಧಕ ಶಕ್ತಿ

ಪ್ರತಿದಿನವೂ ನಿಂಬೆ ಜ್ಯೂಸ್‌ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.

VIEW ALL

Read Next Story