ಹಲವು ಕಾಯಿಲೆಗಳಿಗೆ ಪರಿಣಾಮಕಾರಿ ಮನೆಮದ್ದು ಈ ಬಡವರ ಬಾದಾಮಿ

Published by: Puttaraj K Alur | Jun 28, 2025

ಆರೋಗ್ಯಕರ ಕೊಬ್ಬು

ಶೇಂಗಾದಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ಅನೇಕ ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

Published by: Puttaraj K Alur | Jun 28, 2025

ಹೃದಯರಕ್ತನಾಳದ ಕಾಯಿಲೆ

ಶೇಂಗಾದಲ್ಲಿರುವ ಮೊನೊಸಾಚುರೇಟೆಡ್ & ಬಹುಅಪರ್ಯಾಪ್ತ ಕೊಬ್ಬುಗಳು ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

Published by: Puttaraj K Alur | Jun 28, 2025

ತೂಕ ನಷ್ಟ

ಶೇಂಗಾ ಪ್ರೋಟೀನ್ & ಫೈಬರ್‌ನ ಉತ್ತಮ ಮೂಲವಾಗಿದ್ದು, ಸುಲಭವಾಗಿ ತೂಕ ಇಳಿಸಿಕೊಳ್ಳಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Jun 28, 2025

ಸಕ್ಕರೆ ಮಟ್ಟ

ಶೇಂಗಾವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ, ಮಧುಮೇಹ ಹೊಂದಿರುವ ಜನರಿಗೆ ಇದು ಒಳ್ಳೆಯದು.

Published by: Puttaraj K Alur | Jun 28, 2025

ಜೀರ್ಣಕ್ರಿಯೆ

ಶೇಂಗಾದಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

Published by: Puttaraj K Alur | Jun 28, 2025

ಚರ್ಮದ ಆರೋಗ್ಯ

ಶೇಂಗಾದಲ್ಲಿರುವ ವಿಟಮಿನ್ ಇ, ಆಂಟಿಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ.

Published by: Puttaraj K Alur | Jun 28, 2025

ಮೂಳೆಯ ಆರೋಗ್ಯ

ಶೇಂಗಾದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Published by: Puttaraj K Alur | Jun 28, 2025

VIEW ALL

Read Next Story