ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು

Published by: Yashaswini V | Jul 01, 2024

ಹಸಿ ಈರುಳ್ಳಿ

ಸ್ಯಾಂಡ್‌ವಿಚ್, ಸಲಾಡ್ ಅಥವಾ ಚಾಟ್ ತಿನ್ನುವಾದ ಹಸಿ ಈರುಳ್ಳಿ ಜೊತೆಗಿದ್ದರೆ ಇದು ಖಾದ್ಯದ ಸ್ವಾದವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಹಸಿ ಈರುಳ್ಳಿ ಆರೋಗ್ಯಕ್ಕೂ ಪ್ರಯೋಜನಕಾರಿ.

Published by: Yashaswini V | Jul 01, 2024

ಕೀಲು ರೋಗ

ಹಸಿ ಈರುಳ್ಳಿ ತಿನ್ನುವುದರಿಂದ ಇದು ದೇಹವನ್ನು ಕೀಲು ರೋಗಗಳಿಂದ ರಕ್ಷಿಸುತ್ತದೆ.

Published by: Yashaswini V | Jul 01, 2024

ಉದರ ಆರೋಗ್ಯ

ಹಸಿ ಈರುಳ್ಳಿಯಲ್ಲಿರುವ ನಾರಿನ ಅಂಶ ಹೊಟ್ಟೆಗೆ ಹೆಚ್ಚು ಪ್ರಯೋಜನಕಾರಿ ಆಗಿದೆ.

Published by: Yashaswini V | Jul 01, 2024

ಶೀತ

ಈರುಳ್ಳಿ ರಸ ಕುಡಿಯುವುದರಿಂದ ಶೀತ, ಕೆಮ್ಮು, ನೆಗಡಿಯಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.

Published by: Yashaswini V | Jul 01, 2024

ರಕ್ತಸ್ರಾವ

ಹಸಿ ಈರುಳ್ಳಿ ವಾಸನೆ ಪಡೆದರೆ ಸಾಕು ಮೂಗಿನಿಂದ ರಕ್ತಸ್ರಾವವಾಗುವುದನ್ನು ತಡೆಯಬಹುದು.

Published by: Yashaswini V | Jul 01, 2024

ಮಧುಮೇಹ

ನಿತ್ಯ ಆಹಾರದೊಂದಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಸುತ್ತದೆ. ಹಾಗಾಗಿ, ಇದು ಮಧುಮೇಹಕ್ಕೆ ಪ್ರಯೋಜನಕಾರಿ ಆಗಿದೆ.

Published by: Yashaswini V | Jul 01, 2024

ಬಿಪಿ ನಿಯಂತ್ರಣ

ಹಸಿ ಈರುಳ್ಳಿ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

Published by: Yashaswini V | Jul 01, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 01, 2024

VIEW ALL

Read Next Story