ಶೇ.92ರಷ್ಟು ನೀರಿನಂಶ ಹೊಂದಿರುವ ಕಲ್ಲಂಗಡಿ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು

Published by: Puttaraj K Alur | May 01, 2025

ರಕ್ತದೊತ್ತಡ

ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Published by: Puttaraj K Alur | May 01, 2025

ರಕ್ತ ಪರಿಚಲನೆ

ಕಲ್ಲಂಗಡಿ ಹೃದಯದ ಆರೋಗ್ಯವನ್ನು ಬೆಂಬಲಿಸಲು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.

Published by: Puttaraj K Alur | May 01, 2025

ಸ್ನಾಯುಗಳ ನೋವು

ಕಲ್ಲಂಗಡಿ ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Published by: Puttaraj K Alur | May 01, 2025

ತೂಕ ನಷ್ಟ

ಕಲ್ಲಂಗಡಿ ಹಣ್ಣು ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

Published by: Puttaraj K Alur | May 01, 2025

ಜೀರ್ಣಕ್ರಿಯೆ

ಕಲ್ಲಂಗಡಿ ಹಣ್ಣು ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Published by: Puttaraj K Alur | May 01, 2025

ಚರ್ಮದ ಆರೋಗ್ಯ

ಕಲ್ಲಂಗಡಿ ಹಣ್ಣು ಸೇವನೆಯು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.

Published by: Puttaraj K Alur | May 01, 2025

ರೋಗ ನಿರೋಧಕ ಶಕ್ತಿ

ಕಲ್ಲಂಗಡಿ ಹಣ್ಣು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Puttaraj K Alur | May 01, 2025

VIEW ALL

Read Next Story