ಆರೋಗ್ಯಕ್ಕೆ ಸಹಕಾರಿ

ನೆಲ್ಲಿಕಾಯಿ ಜ್ಯೂಸ್ ನಲ್ಲಿ "ವಿಟಾಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂನಂತಹ ಅನೇಕ ಅಗತ್ಯ ಪೋಷಕಾಂಶಗಳು ಅಡಗಿವೆ. ನೆಲ್ಲಿ ಜ್ಯೂಸ್ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

Ranjitha R K
May 02,2023

ಖಾಲಿ ಹೊಟ್ಟೆಯಲ್ಲಿ ಸೇವಿಸಿ

ನೆಲ್ಲಿಕಾಯಿ ಜ್ಯೂಸ್ ನಲ್ಲಿ "ವಿಟಾಮಿನ್ ಸಿ, ಹೇರಳವಾಗಿರುತ್ತದೆ. ಇದರ ಸೇವಯಿಂದ ದೇಹ ಡಿ ಟಾಕ್ಸ್ ಆಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಉದರದ ಸಮಸ್ಯೆ ಪರಿಹಾರಕ್ಕೆ

ನೆಲ್ಲಿಕಾಯಿಯಲ್ಲಿ ಫಿಎರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಉದರದ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮಲಬದ್ದತೆ ಮತ್ತು ಆಸಿಡಿಟಿಯಿಂದ ಪರಿಹಾರ ಸಿಗುತ್ತದೆ.

ಮೂಳೆಗಳ ಆರೋಗ್ಯಕ್ಕೆ

ನೆಲ್ಲಿಕಾಯಿಯಲ್ಲಿ ಕ್ಯಾಲ್ಷಿಯಂ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ.

ಬಲಿಷ್ಠ ಮಾಂಸಖಂಡಕ್ಕಾಗಿ

ಖಾಲಿ ಹೊಟ್ಟೆಯಲ್ಲಿ ನೆಲ್ಲಿ ಕಾಯಿ ಜ್ಯೂಸ್ ಸೇವನೆ ಮಾಂಸ ಖಂಡಗಳಿಗೂ ಒಳ್ಳೆಯದು. ಇದರಲ್ಲಿ ಪೊಟ್ಯಾಷಿಯಂ ಮಾಂಸಖಂಡ ಗಳನ್ನು ಬಲಿಷ್ಟಗೊಲಿಸುತ್ತದೆ.

ತ್ವಚೆಯ ಆರೋಗ್ಯಕ್ಕೆ

ನೆಲ್ಲಿ ಕಾಯಿ ಜ್ಯೂಸ್ ನಲ್ಲಿ ಆಂಟಿ ಆಕ್ಸಿಡೆಂಟ್ ಕಂಡು ಬರುತ್ತದೆ. ಇದು ತ್ವಚೆಯ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಕೂದಲ ಆರೋಗ್ಯಕ್ಕೆ

ನೆಲ್ಲಿಕಾಯಿ ಕೂದಲ ಆರೋಗ್ಯಕ್ಕೂ ಪ್ರಯೋಜನಕಾರಿ. ಇದರ ಬಳಕೆಯಿಂದ ಕೂದಲು ಕಪ್ಪಾಗಿ ಸದೃಢವಾಗಿ ಬೆಳೆಯುತ್ತದೆ.

ದೇಹ ತೂಕ ಇಳಿಕೆಗೆ

ನೆಲ್ಲಿಕಾಯಿ ಜ್ಯೂಸ್ ಚಯಾಪಚಯವನ್ನು ವೃದ್ದಿಗೊಳಿಸುತ್ತದೆ. ದೇಹ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

VIEW ALL

Read Next Story