ಸೂಪರ್ ಫುಡ್ ಗಿಂತಲೂ ಕಮ್ಮಿಯಿಲ್ಲ

ನೆಲ್ಲಿಕಾಯಿ ಯಾವುದೇ ಸೂಪರ್ ಫುಡ್ ಗಿಂತಲೂ ಕಮ್ಮಿಯಿಲ್ಲ. ನೆಲ್ಲಿಕಾಯಿ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Puttaraj K Alur
Mar 20,2023

ಪೋಷಕಾಂಶಗಳ ಕೊರತೆ ಇಲ್ಲ

ನೆಲ್ಲಿಕಾಯಿಯಲ್ಲಿ ಪೋಷಕಾಂಶಗಳ ಕೊರತೆ ಇಲ್ಲ. ನೆಲ್ಲಿಕಾಯಿ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಕಾರಿ.

ಕೆಲವರು ನೆಲ್ಲಿಕಾಯಿ ಸೇವಿಸಬಾರದು

ಹಲವಾರು ಆರೋಗ್ಯ ಪ್ರಯೋಜನಗಳ ಹೊರತಾಗಿಯೂ ಕೆಲವರು ನೆಲ್ಲಿಕಾಯಿ ಸೇವಿಸಬಾರದು.

ಕಡಿಮೆ ಸಕ್ಕರೆ ಅಂಶ

ಕಡಿಮೆ ಸಕ್ಕರೆ ಅಂಶದಿಂದ ತೊಂದರೆ ಇರುವವರು ನೆಲ್ಲಿಕಾಯಿ ಸೇವಿಸಬಾರದು.


ಹೆಚ್ಚು ನೆಲ್ಲಿಕಾಯಿ ತಿನ್ನುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಮಲಬದ್ಧತೆ

ಮಲಬದ್ಧತೆಯಿಂದ ಬಳಲುತ್ತಿರುವವರು ನೆಲ್ಲಿಕಾಯಿ ತಿನ್ನಬಾರದು.

ಚರ್ಮದ ಸಮಸ್ಯೆ

ಮಿತಿಗಿಂತ ಹೆಚ್ಚು ನೆಲ್ಲಿಕಾಯಿ ತಿಂದರೆ ಚರ್ಮದ ಸಮಸ್ಯೆಗಳು ಬರಬಹುದು.

ಹೃದ್ರೋಗ

ಹೃದ್ರೋಗದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಮೇರೆಗೆ ನೆಲ್ಲಿಕಾಯಿ ಸೇವಿಸಬೇಕು.

VIEW ALL

Read Next Story