ದಟ್ಟ ನೀಳ ಕೂದಲಿಗಾಗಿ ಮೊಟ್ಟೆಗೆ ಈ 7 ವಸ್ತುಗಳನ್ನು ಬೆರೆಸಿ ಹಚ್ಚಿ

Published by: Ranjitha R K | Dec 08, 2023

ಕೂದಲಿನ ಆರೋಗ್ಯ

ಮೊಟ್ಟೆ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಮೊಟ್ಟೆಯನ್ನು ಹಚ್ಚುವುದರಿಂದ ಕೂದಲು ದೃಢವಾಗಿ ಬೆಳೆಯುತ್ತದೆ.

Published by: Ranjitha R K | Dec 08, 2023

ಆಲೋವಿರಾ ಜೆಲ್

ಮೊಟ್ಟೆಗೆ ಆಲೋವಿರಾ ಜೆಲ್ ಬೆರೆಸಿ ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ಮೊಸರು

ಮೊಟ್ಟೆಯ ಜೊತೆಗೆ ಮೊಸರನ್ನು ಕೂಡಾ ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ನಿಂಬೆ ರಸ

ಮೊಟ್ಟೆಯ ಜೊತೆ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿಯನ್ನು ಮಾತೆಯ ಜೊತೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ಜೇನುತುಪ್ಪ

ಮೊಟ್ಟೆಯ ಜೊತೆ ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಪ್ರೋಟಿನ್ ಸಿಗುತ್ತದೆ.

Published by: Ranjitha R K | Dec 08, 2023

ತೆಂಗಿನ ಹಾಲು

ಮೊಟ್ಟೆಯ ಜೊತೆ ತೆಂಗಿನ ಹಾಲನ್ನು ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ತೆಂಗಿನೆಣ್ಣೆ

ತೆಂಗಿನೆಣ್ಣೆಯ ಜೊತೆ ಬೆರೆಸಿ ಮೊಟ್ಟೆಯನ್ನು ಕೂದಲಿಗೆ ಹಚ್ಚಬೇಕು.

Published by: Ranjitha R K | Dec 08, 2023

ಸೂಚನೆ: ಈ ಲೇಖನ ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸುವುದಿಲ್ಲ.

Published by: Ranjitha R K | Dec 08, 2023

VIEW ALL

Read Next Story