ನೆಲ್ಲಿ ಕಾಯಿ ತ್ವಚೆ ಮಾತು ಕುದಲಿನ್ ಆರೋಗ್ಯಕ್ಕೆ ಬೆಸ್ಟ್ ಮನೆ ಮದ್ದು. ನೆಲ್ಲಿಕಾಯಿ ಪುಡಿ ಜೊತೆಗೆ ಮೆಹೆಂದಿ ಪುಡಿಯನ್ನು ಹಚ್ಚುವುದರಿಂದ ಕೂದಲಿಗೆ ಬಹಳ ಪ್ರಯೋಜನವಾಗುವುದು.
ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.
ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.
ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ನಿಯಮಿತವಾಗಿ ಹೆಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಕೂದಲಿನ ಹೊಳಪನ್ನು ಹೆಚ್ಚಿಸಲು ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.
ಫಂಗಲ್ ಇನ್ಫೆಕ್ಷನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.
ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ನೆಲ್ಲಿಕಾಯಿ ಹೊಂದಿರುವ ಕಾರಣ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಒಟ್ಟಾರೆಯಾಗಿ ನೆಲ್ಲಿ ಕಾಯಿ ಪುಡಿ ಜೊತೆ ಮೆಹೆಂದಿ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.