ನಿಂಬೆ ರಸ

ನಿಂಬೆಯನ್ನು ಆಹಾರಕ್ಕೆ ಮಾತ್ರವಲ್ಲ, ಚರ್ಮದ ಆರೈಕೆ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.

Bhavishya Shetty
Jan 07,2023

ನಿಂಬೆ ರಸ

ಕೆಲವು ನಿಂಬೆ ಫೇಸ್ ಪ್ಯಾಕ್ಗಳಿಂದ ನಿಮ್ಮ ಚರ್ಮವು ಮೃದು, ಹೊಳೆಯುವ, ಕಲೆಗಳಿಲ್ಲದಂತಾಗುತ್ತದೆ.

ನಿಂಬೆ ರಸ

ಮಾಗಿದ ಬಾಳೆಹಣ್ಣು, ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಹಚ್ಚಿದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ನಿಂಬೆ ರಸ

ಅರ್ಧ ಚಮಚ ನಿಂಬೆ ರಸ, ಅರ್ಧ ಚಮಚ ನೀರು, 2 ಚಮಚ ಅಲೋವೆರಾ ಜೆಲ್, ಒಂದು ಚಮಚ ಜೇನುತುಪ್ಪದ ಪ್ಯಾಕ್ ಅಂದವನ್ನು ಇಮ್ಮಡಿಗೊಳಿಸುತ್ತದೆ

ನಿಂಬೆ ರಸ

ಒಂದು ಚಮಚ ಮೊಸರು, ಅರ್ಧ ಚಮಚ ನಿಂಬೆ ರಸ, ಒಂದು ಚಮಚ ನೀರು ಮತ್ತು ಚಿಟಿಕೆ ಅರಿಶಿನ ಮಿಶ್ರಣ ಮಾಡಿ ಫೇಸ್ ಪ್ಯಾಕ್ ಆಗಿ ಹಚ್ಚಿದರೆ ಉತ್ತಮ ರಿಸಲ್ಟ್ ಸಿಗುತ್ತದೆ

VIEW ALL

Read Next Story