ಕಾಂತಿಯುತ ತ್ವಚೆಗಾಗಿ ಕ್ರೀಂ ಲೋಶನ್ ಬದಲು ಈ ಎಣ್ಣೆ ಬಳಸಿ

Published by: Ranjitha R K | Nov 16, 2023

ತ್ವಚೆಯ ಸೌಂದರ್ಯಕ್ಕೆ ಎಣ್ಣೆ

ಚಳಿಗಾಲದ ಪರಿಣಾಮ ನಮ್ಮ ತ್ವಚೆಯ ಮೇಲೂ ಗೋಚರಿಸುತ್ತದೆ. ಈ ಕಾರಣದಿಂದಾಗಿ, ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿ ಕಾಣುತ್ತದೆ. ಈ ಸಮಸ್ಯೆಯ ನಿವಾರಣೆಗೆ ದುಬಾರಿ ಕ್ರೀಂ ಲೋಶನ್ ಬದಲು ಈ ಎಣ್ಣೆ ಬಳಸಬಹುದು.

Published by: Ranjitha R K | Nov 16, 2023

ತೆಂಗಿನೆಣ್ಣೆ

ಚಳಿಗಾಲದಲ್ಲಿ ಮುಖಕ್ಕೆ ತೆಂಗಿನೆಣ್ಣೆಯನ್ನು ಹಚ್ಚಬೇಕು. ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.

Published by: Ranjitha R K | Nov 16, 2023

ತೆಂಗಿನೆಣ್ಣೆ

ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ ತೆಗೆದುಕೊಂಡು ಐದು ನಿಮಿಷಗಳವೆರೆಗೆ ಚೆನ್ನಾಗಿ ಮುಖಕ್ಕೆ ಮಸಾಜ್ ಮಾಡಬೇಕು, ನಂತರ ಸಾಧಾರಣ ನೀರಿನಿಂದ ಮುಖ ತೊಳೆಯಿರಿ.

Published by: Ranjitha R K | Nov 16, 2023

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಕೂದಲಿಗೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಬೆಸ್ಟ್. ಇದರಿಂದ ಮಸಾಜ್ ಮಾಡುವುದರಿಂದ ತ್ವಚೆಯ ಶುಷ್ಕತೆ ಕಡಿಮೆಯಾಗುತ್ತದೆ.

Published by: Ranjitha R K | Nov 16, 2023

ಎಳ್ಳೆಣ್ಣೆ

ಚಳಿಗಾಲದಲ್ಲಿ ಒಳ ತ್ವಚೆಯ ಸಮಸ್ಯೆ ನಿವಾರಿಸಲು ಎಳ್ಳೆಣ್ಣೆಯನ್ನು ಸಹ ಬಳಸಬಹುದು. ಇದು ಮುಖಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ.

Published by: Ranjitha R K | Nov 16, 2023

ಎಳ್ಳೆಣ್ಣೆ

ರಾತ್ರಿ ಮಲಗುವ ಮುನ್ನ ಸ್ವಲ್ಪ ಎಳ್ಳೆಣ್ಣೆ ತೆಗೆದುಕೊಂಡು ಮೃದುವಾಗಿ ಮುಖಕ್ಕೆ ಮಸಾಜ್ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರ ಣು ಬಳಸಿ ಮುಖವನ್ನು ತೊಳೆಯಬೇಕು.

Published by: Ranjitha R K | Nov 16, 2023

ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ಬಳಸುವುದರಿಂದ ಚರ್ಮದ ಶುಷ್ಕತೆಗೆ ಪರಿಹಾರ ಸಿಗುತ್ತದೆ. ಇದರಿಂದ ಮುಖದ ಮೇಲೆ ಗೋಚರಿಸುವ ಕಲೆಗಳು ಕೂಡಾ ಕಡಿಮೆಯಾಗುತ್ತದೆ.

Published by: Ranjitha R K | Nov 16, 2023

ಜೋಜೋಬಾ ಎಣ್ಣೆ

ಚಳಿಗಾಲದಲ್ಲಿ ತ್ವಚೆಯನ್ನು ಮೃದುವಾಗಿ ಇಡಲು ಜೋಜೋಬಾ ಎಣ್ಣೆಯನ್ನು ಬಳಸಿ. ಇದು ಚರ್ಮವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ.

Published by: Ranjitha R K | Nov 16, 2023

ತ್ವಚೆಯ ಸೌಂದರ್ಯಕ್ಕೆ ಎಣ್ಣೆ

ಚಳಿಗಾಲದಲ್ಲಿ ಈ ಮೇಲಿನ ಎಣ್ಣೆಯನ್ನು ಬಳಸುವ ಮೂಲಕ ತ್ವಚೆಯ ಸೌಂದರ್ಯವನ್ನು ಕಾಪಾಡಬಹುದು.

Published by: Ranjitha R K | Nov 16, 2023

VIEW ALL

Read Next Story