ನಿದ್ರಾಹೀನತೆ ಹೆಚಾದರೇ ಅನೇಕ ರೋಗಗಳು ಬರುವ ಸಾಧ್ಯತೆ ಇರುತ್ತದೆ.
ಬಾಳೆಹಣ್ಣುಗಳು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವುದರಿಂದ ಉತ್ತಮ ನಿದ್ದೆಗೆ ಸಹಕಾರಿ
ಮಲಗುವ ಸಮಯದಲ್ಲಿ ಬಿಸಿ ಹಾಲನ್ನು ಸೇವಿಸುವುದು ನಿದ್ರೆಗೆ ಸಹಕಾರಿ
ಬಾದಾಮಿಯು ಮೆಗ್ನೀಸಿಯಂನ ಉತ್ತಮ ಮೂಲವಾಗಿದೆ,
ಕ್ಯಾಮೊಮೈಲ್ ಟೀ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ನಿದ್ರೆಗೆ ಸಹಕಾರಿ