ಆವಕಾಡೊ ಎಣ್ಣೆಯ 9 ಆರೋಗ್ಯ ಪ್ರಯೋಜನಗಳು
ಆವಕಾಡೊ ಮೊನೊಸಾಚುರೇಟೆಡ್ ಕೊಬ್ಬು ಮತ್ತು ಒಲಿಕ್ ಆಮ್ಲ ಹೊಂದಿರುತ್ತದೆ. ಇವು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತವನ್ನು ತಡೆಯುತ್ತವೆ.
ಆವಕಾಡೊ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯ ಸಮಸ್ಯೆಯನ್ನು ತೊಲಗಿಸುತ್ತದೆ.
ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಸಮಸ್ಯೆಗಳೂ ಕಡಿಮೆಯಾಗುತ್ತವೆ.
ಆವಕಾಡೊ ಎಣ್ಣೆ ಸೇವನೆಯಿಂದ ಬ್ಲಡ್ ಶುಗರ್ ನಿಯಂತ್ರಿಸಲು ಸಹಕಾರಿಯಾಗಿದೆ.
ಆವಕಾಡೊ ಎಣ್ಣೆ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿದ್ದು, ತೂಕ ಕಡಿಮೆ ಮಾಡುತ್ತದೆ.
ಆವಕಾಡೊ ಎಣ್ಣೆ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧ ಹೊಂದಿದ್ದು, ಚರ್ಮವನ್ನು ಹಾನಿಯಾಗದಂತೆ ರಕ್ಷಿಸುತ್ತದೆ.
ಆವಕಾಡೊ ಎಣ್ಣೆಯಲ್ಲಿ ಲುಟೀನ್ ಮತ್ತು ಕ್ಸಿಯಾಂಥಿನ್ ಇವೆ, ಎರಡು ಆಂಟಿಆಕ್ಸಿಡೆಂಟ್‌ಗಳು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆವಕಾಡೊ ಎಣ್ಣೆ ನರಪ್ರೇಕ್ಷಕವನ್ನು ಶಕ್ತಿಯುತಗೊಳಿಸುತ್ತದೆ. ಇದು ಮೆಮೊರಿ ವರ್ಧಕವನ್ನು ಉತ್ತೇಜಿಸುತ್ತದೆ.
ಒಲೀಕ್ ಆಮ್ಲವು ಬಿಪಿ ಮಟ್ಟವನ್ನು ಕಡಿಮೆ ಮಾಡುತ್ತದೆ. ಆವಕಾಡೊ ಎಣ್ಣೆ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಉತ್ತಮವಾಗಿದೆ.