ಮದ್ಯ ಪ್ರಿಯರೇ ಗಮನಿಸಿ… ಕುಡಿಯಬೇಕಾದರೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ನೆಂಚಿಕೊಳ್ಳಬೇಡಿ!

Published by: Bhavishya Shetty | Apr 14, 2023

ಮದ್ಯ ಸೇವನೆ

ಮದ್ಯಪಾನ ಈಗಿನ ಜಮಾನದಲ್ಲಿ ಎಲ್ಲರೂ ಮಾಡುತ್ತಾರೆ. ಕೆಲವರು ಒತ್ತಡ ನಿವಾರಿಸಲೆಂದು ಕುಡಿದರೆ, ಮತ್ತೂ ಕೆಲವರು ಎಂಜಾಯ್ ಮಾಡಲು ಮದ್ಯಸೇವನೆ ಮಾಡುತ್ತಾರೆ.

Published by: Bhavishya Shetty | Apr 14, 2023

ಮದ್ಯ ಸೇವನೆ

ಮದ್ಯ ಸೇವನೆ ಮಾಡುವಾಗ ತಿನ್ನುವ ಕೆಲವು ಆಹಾರಗಳು ನಿಮ್ಮ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ.

Published by: Bhavishya Shetty | Apr 14, 2023

ಮದ್ಯ ಸೇವನೆ

ಆಲ್ಕೋಹಾಲ್ ಸೇವನೆ ಜೊತೆಗೆ ಕರಿದ ಸ್ನ್ಯಾಕ್ಸ್’ನ್ನು ಸೇವಿಸಬಾರದು. ಹೀಗೆ ಮಾಡಿದರೆ ಆರೋಗ್ಯ ಹದಗೆಡುತ್ತದೆ.

Published by: Bhavishya Shetty | Apr 14, 2023

ಮದ್ಯ ಸೇವನೆ

ಕೆಲವರಿಗೆ ಮದ್ಯದ ಜೊತೆ ಬೀನ್ಸ್ ತಿನ್ನುವ ಅಭ್ಯಾಸ ಇರುತ್ತದೆ. ಅದು ತುಂಬಾ ಕೆಟ್ಟದ್ದು.

Published by: Bhavishya Shetty | Apr 14, 2023

ಮದ್ಯ ಸೇವನೆ

ಬ್ರೆಡ್, ಚಾಕೋಲೆಟ್, ಉಪ್ಪು ತುಂಬಿರುವ ಪದಾರ್ಥಗಳನ್ನು ಎಂದಿಗೂ ಸೇವಿಸಬಾರದು.

Published by: Bhavishya Shetty | Apr 14, 2023

ಮದ್ಯ ಸೇವನೆ

ಕೆಲವು ಮದ್ಯ ಪ್ರಿಯರಿಗೆ ಐಸ್ ಕ್ರೀಂ ಸೇವನೆ ಮಾಡುವ ಅಭ್ಯಾಸವಿರುತ್ತದೆ, ಅಂತಹ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂದೇ ತ್ಯಜಿಸಿ.

Published by: Bhavishya Shetty | Apr 14, 2023

ಮದ್ಯ ಸೇವನೆ

(ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಮದ್ಯಸೇವನೆಯನ್ನು ಜೀ ನ್ಯೂಸ್ ಪ್ರಚೋದಿಸುವುದಿಲ್ಲ.)

Published by: Bhavishya Shetty | Apr 14, 2023

VIEW ALL

Read Next Story